পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಜ್ಜುವಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಜ್ಜುವಿಕೆ   ನಾಮಪದ

অর্থ : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ

উদাহরণ : ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.

সমার্থক : ಉಜ್ಜು, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕು, ಹಿಸುಕುವಿಕೆ


অন্যান্য ভাষায় অনুবাদ :

हाथ से किसी वस्तु को दबाने की क्रिया।

पहलवान अपने शरीर के मर्दन के पश्चात ही अखाड़े में उतरता है।
टीपना, मर्दन, मलना, मसकना, मसलना, मींजना

Kneading and rubbing parts of the body to increase circulation and promote relaxation.

massage

অর্থ : ಮಸೆಯುವ ಕೆಲಸ

উদাহরণ : ಆಯುಧವನ್ನು ಮಸೆಯುವಿಕೆಯಿಂದ ಚೂಪಾಯಿತು.

সমার্থক : ತಿಕ್ಕುವಿಕೆ, ಮಸೆಯುವಿಕೆ


অন্যান্য ভাষায় অনুবাদ :

रगड़ने का काम।

पत्थर की रगड़ाई हो गई।
घिसाई, रगड़ाई

Effort expended in moving one object over another with pressure.

detrition, friction, rubbing

অর্থ : ಹಿಂಡುವ ಕ್ರಿಯೆ ಅಥವಾ ಭಾವ

উদাহরণ : ಕಿವಿ ಹಿಂಡಿದರಿಂದ ಅವನ ಕಿವಿ ಕೆಂಪಾಗಿದೆ.

সমার্থক : ಉಜ್ಜುವುದು, ಹಿಂಡುವಿಕೆ, ಹಿಂಡುವುದು


অন্যান্য ভাষায় অনুবাদ :

मसलने की क्रिया या भाव।

मसलन के कारण कान लाल हो गए हैं।
मसलन