পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಚ್ಚತಮ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಚ್ಚತಮ   ಗುಣವಾಚಕ

অর্থ : ಯಾವುದೇ ಜಾತಿ, ಪದವಿ, ಗುಣದಲ್ಲಿ ಹೆಚ್ಚಿನ ಮಟ್ಟದ್ದನ್ನು ಸೂಚಿಸುವಂತಹದ್ದು

উদাহরণ : ಶ್ಯಾಮನು ಉತ್ತಮವಾದ ಜಾತಿಗೆ ಸೇರಿದವನು.

সমার্থক : ಅತ್ಯುತ್ತಮವಾದ, ಅತ್ಯುತ್ತಮವಾದಂತ, ಅತ್ಯುತ್ತಮವಾದಂತಹ, ಉಚ್ಚತಮವಾದ, ಉಚ್ಚತಮವಾದಂತ, ಉಚ್ಚತಮವಾದಂತಹ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


অন্যান্য ভাষায় অনুবাদ :

जो जाति, पद, गुण आदि में बढ़कर हो।

श्याम ऊँची जाति का है।
आला, उच्च, ऊँचा, ऊंचा, हाई

Superior in rank or accomplishment.

The upper half of the class.
upper

অর্থ : ಯಾವುದು ತುಂಬಾ ಸರ್ವೋಚ್ಚವಾಗಿದೆಯೋ ಅಥವಾ ಅದಕ್ಕೆ ಉತ್ತಮವಾಗಿ ಬೇರೆ ಯಾವುದು ಇಲ್ಲವೋ ಅಥವಾ ಇರುವುದಕ್ಕೆ ಸಾಧ್ಯವೇ ಇಲ್ಲವೋ

উদাহরণ : ಹಿಮಾಲಯದ ಸರ್ವೋಚ್ಚ ಶಿಖರದಲ್ಲಿ ಯಾವಾಗಲೂ ಮಂಜಿನಿಂದ ಕೂಡಿರುತ್ತದೆ.

সমার্থক : ಉಚ್ಚತಮವಾದ, ಉಚ್ಚತಮವಾದಂತ, ಉಚ್ಚತಮವಾದಂತಹ, ಸರ್ವೋಚ್ಚ, ಸರ್ವೋಚ್ಚವಾದ, ಸರ್ವೋಚ್ಚವಾದಂತ, ಸರ್ವೋಚ್ಚವಾದಂತಹ


অন্যান্য ভাষায় অনুবাদ :

जो सबसे ऊँचा हो या जिससे बढ़कर ऊँचा कोई न हो अथवा हो ही न सकता हो।

हिमालय का उच्चतम शिखर हमेशा बर्फ से ढका रहता है।
उच्चतम, सर्वोच्च

Situated at the top or highest position.

The top shelf.
top