অর্থ : ಯಾವುದೇ ವಸ್ತು ಅಥವಾ ಸರಕುಗಳನ್ನು ಸಂಗ್ರಹಿಸುವ ಸ್ಥಳ ಅಥವಾ ಕೋಣೆ
উদাহরণ :
ಈ ಉಗ್ರಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಸಂಗ್ರಹಿಸಲಾಗಿದೆ.
সমার্থক : ದಾಸ್ತಾನು ಕೊಠಡಿ, ಭಂಡಾರ
অন্যান্য ভাষায় অনুবাদ :
किसी संरचना का वह क्षेत्र जहाँ वस्तुएँ आदि संग्रह या इकट्ठी की जाती हैं।
यह गोदाम खाद्य सामग्री रखने के लिए उपयुक्त है।A depository for goods.
Storehouses were built close to the docks.অর্থ : ಬಜಾರಿನಲ್ಲಿರುವ ಕಿರಾಣಿ ಮುಂತಾದ ಸಾಮಾನುಗಳನ್ನು ಮಾರುವದೊಡ್ಡದಾದ ವ್ಯಾಪಾರಿ ಮಳಿಗೆ
উদাহরণ :
ಅವನು ವ್ಯಾಪಾರಿ_ಮಳಿಗೆಯಲ್ಲಿ ಕೆಲವು ಸಾಮಾನುಗಳನ್ನು ಕೊಂಡನು.
সমার্থক : ಕಿರಾಣಿ ಅಂಗಡಿ, ವ್ಯಾಪಾರಿ ಮಳಿಗೆ
অন্যান্য ভাষায় অনুবাদ :
वह बाज़ार जहाँ अनाज या किराने की बड़ी दुकानें हों।
आग लगने से गोला की कई दुकानें जलकर राख हो गयीं।