অর্থ : ತೊದಲು ಮಾತನಾಡುವ ಅವಸ್ಥೆ
উদাহরণ :
ಪುಟ್ಟ ಮಕ್ಕಳ ತೊದಲು ಮಾತು ಕೇಳಲು ತುಂಬಾ ಚನ್ನಾಗಿರುವುದು.
সমার্থক : ಗೊಜಗೊಜ, ತೊದಲು ನುಡಿ, ತೊದಲು ಮಾತು
অন্যান্য ভাষায় অনুবাদ :
অর্থ : ಶಬ್ಧವನ್ನು ಸರಿಯಾದ ರೀತಿಯಲ್ಲಿ ಉಚ್ಚಾರಣೆ ಮಾಡಲಾಗದ ಕಾರಣ ಮಾತಿನ ಮಧ್ಯ-ಮಧ್ಯ ಕೆಲವು ಶಬ್ಧಗಳು ನಿಲ್ಲಿಸಿ-ನಿಲ್ಲಿಸಿ ಮಾತನಾಡುವುದು
উদাহরণ :
ಮತೇಶನು ಸ್ವಲ್ಪ ತೊದಲುತ್ತಾನೆ.
সমার্থক : ಗುಕ್ಕಿ ಮಾತಾಡು, ತೊದಲು
অন্যান্য ভাষায় অনুবাদ :