অর্থ : ನೀರು ಕುದಿಯುವಾಗ ಬಹಳ ಚಿಕ್ಕ-ಚಿಕ್ಕ ಜಲಕಣಗಳು ಆವಿಯ ರೂಪದಲ್ಲಿ ಮೇಲ ಹೋಗುವುದನ್ನು ನೋಡಬಹುದು
উদাহরণ :
ನೀರಿನ್ನು ಕುದಿಸುವುದರಿಂದ ಹೊರ ಬರುವ ಆವಿಯು ಬಹಳ ಬಿಸಿಯಾಗಿರುತ್ತದೆ.
অন্যান্য ভাষায় অনুবাদ :
Water at boiling temperature diffused in the atmosphere.
steamঅর্থ : ಮತ್ತೆ ಮತ್ತೆ ಉಗುಳುವುದು
উদাহরণ :
ಅವನು ತಂಬಾಕು ತಿಂದು ತುಪ್ಪುತ್ತಿದ್ದಾನೆ.
সমার্থক : ತುಪ್ಪು, ಥೂ ಥೂ ಎನ್ನು
অন্যান্য ভাষায় অনুবাদ :
অর্থ : ಬಾಯಿಯಿಂದ ಯಾವುದೋ ಒಂದನ್ನು ಹೊರತೆಗೆಯುವ ಪ್ರಕ್ರಿಯೆ
উদাহরণ :
ಶ್ಯಾಮ್ ಬಾಯಿಯಲ್ಲಿ ಸ್ವೀಟು ಇಟ್ಟ ತಕ್ಷಣ ಅದನ್ನು ಉಗಿದು ಬಿಟ್ಟ.
অন্যান্য ভাষায় অনুবাদ :
Eject the contents of the stomach through the mouth.
After drinking too much, the students vomited.অর্থ : ಬಾಯಿಯಿಂದ ಉಗಿ ಅಥವಾ ಬಾಯಿಯಲ್ಲಿ ಇಟ್ಟುಕೊಂಡಿರುವ ವಸ್ತುವನ್ನು ಹೊರಗೆ ಹಾಕುವ ಪ್ರಕ್ರಿಯೆ
উদাহরণ :
ಅವನು ವಿಳೆದೆಲೆಯನ್ನು ಹಾಕಿಕೊಂಡು ನನ್ನ ಕುರ್ತಾ ಮೇಲೆ ಉಗಿದುಬಿಟ್ಟು.
সমার্থক : ಉಗುಳು
অন্যান্য ভাষায় অনুবাদ :