অর্থ : ಮಾತಿನ ಮೂಲಕ ವ್ಯಕ್ತಪಡಿಸುವುದು
উদাহরণ :
ಅವರ ಹೇಳಿಕೆಯ ಪ್ರಕಾರ ಈ ಕಾರ್ಯ ನಡೆಯುತ್ತಿದೆ.
অন্যান্য ভাষায় অনুবাদ :
অর্থ : ಉತ್ತಮವಾದ ಅಥವಾ ಚಿಂತನಾಯುಕ್ತವಾದ ಮಾತು ಅಥವಾ ಹೇಳಿಕೆ
উদাহরণ :
ನೀತಿವಾಕ್ಯ ಗೂಢ ಅರ್ಥವನ್ನು ಒಳಗೊಂಡಿರುತ್ತವೆ.
সমার্থক : ಒಳ್ಳೆಯ ಮಾತು, ನೀತಿವಾಕ್ಯ, ಸುಭಾಷಿತ, ಸುವಚನ, ಸೂಕ್ತಿ
অর্থ : ಯಾವುದೇ ವಿಷಯವಾಗಿ ಒಂದು ನಿರ್ದಿಷ್ಟವಾದ ಮಾತು ಅಥವಾ ಸ್ಪಷ್ಟವಾದ ಖಚಿತವಾದ ಹೇಳಿಕೆ
উদাহরণ :
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಹೇಳಿಕೆ ಸಂಚಲನವನ್ನು ಉಂಟುಮಾಡಿತು.
সমার্থক : ನಿರೂಪಣೆ, ಪ್ರಕಟಣೆಯ ಮಾತು, ಹೇಳಿಕೆ
অন্যান্য ভাষায় অনুবাদ :