পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಉಕ್ಕು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಉಕ್ಕು   ನಾಮಪದ

অর্থ : ಬಿಸಿಯಾದಾಗ ಮೇಲಕ್ಕೆ ಬರುವ ಕ್ರಿಯೆ

উদাহরণ : ಒಲೆಯ ಮೇಲಿಟ್ಟಿರುವ ಹಾಲು ಉಕ್ಕುತ್ತಿದೆ.


অন্যান্য ভাষায় অনুবাদ :

गरमी पाकर फेन के साथ ऊपर उठने की क्रिया।

चुल्हे पर रखे दूध में उबाल आ रहा है।
उछाला, उफान, उबाल

অর্থ : ಬೇಕಾದ ಹದಕ್ಕೆ ತಕ್ಕಂತೆ ಗಟ್ಟಿಗೊಳಿಸಬಹುದಾದ, ನಾನಾ ಬಗೆಯ ಉಪಕರಣಗಳು ಮತ್ತು ಶಸ್ತ್ರಗಳ ತಯಾರಿಕೆಯಲ್ಲಿ ಬಳಸುವ, ಕಬ್ಬಿಣ, ಇಂಗಾಲಗಳ ಒಂದು ಮಿಶ್ರಲೋಹ

উদাহরণ : ಉಕ್ಕು ಜಂಗು ಹತ್ತುವುದಿಲ್ಲ. ಕರ್ನಾಟಕದಲ್ಲಿ ಜಿಂದಾಲ್ ಎಂಬ ದೊಡ್ಡ ಉಕ್ಕಿನ ಕಾರ್ಖಾನೆ ಇದೆ.

সমার্থক : ಸ್ಟೀಲ್


অন্যান্য ভাষায় অনুবাদ :

इस्पात की वह मिश्र धातु जिसमें कम से कम साढ़े दस से ग्यारह प्रतिशत क्रोमियम होता है।

स्टील में जंग नहीं लगता है।
इनॉक्स, इनॉक्स स्टील, जंगरोधी स्टील, स्टील, स्टेनलेस स्टील

Steel containing chromium that makes it resistant to corrosion.

chromium steel, stainless, stainless steel

অর্থ : ಒಂದು ಪ್ರಕಾರದ ಉತ್ತಮ ಲೋಹ

উদাহরণ : ನಮೂರಿನಲ್ಲಿ ಉಕ್ಕಿನ ಕಾರ್ಖಾನೆ ಇದೆ

সমার্থক : ಸ್ಟೀಲು


অন্যান্য ভাষায় অনুবাদ :

एक प्रकार का बढ़िया लोहा।

हमारे शहर में इस्पात का एक कारख़ाना है।
अभ्रकसत्व, इसपात, इस्पात, तीक्ष्णलौह, तीष्णायस, फ़ौलाद, फौलाद, वज्र

ಉಕ್ಕು   ಕ್ರಿಯಾಪದ

অর্থ : ಉಕ್ಕುತ್ತಾ ಮೇಲೆ ಬರುವ ಪ್ರಕ್ರಿಯೆ

উদাহরণ : ಹಾಲು ಉಕ್ಕಿ ಬರುತ್ತಿದೆ ಅದನ್ನು ಒಲೆಯ ಮೇಲಿಂದ ಕೆಳಗೆ ಇಳಿಸು.

সমার্থক : ಉಕ್ಕಿ ಬರು


অন্যান্য ভাষায় অনুবাদ :

उबल कर ऊपर उठना।

दूध उफन रहा है जरा आँच धीमा कर दो।
उतराना, उफनना, उफनाना, उफ़नना, उफ़ान आना, उफान आना

অর্থ : ಕಾಯಿಸುತ್ತಿರುವ ಹಾಲು ಉಕ್ಕಿ ಮೇಲೆ ಬರುವ ಪ್ರಕ್ರಿಯೆ

উদাহরণ : ಉರಿಯನ್ನು ಕಡಿಮೆ ಮಾಡು, ಹಾಲು ಉಕ್ಕುತ್ತಿದೆ.


অন্যান্য ভাষায় অনুবাদ :

खौलते हुए दूध आदि का ऊपर को उठना।

आँच कम कर दो, दूध फँफा रहा है।
फँफाना