সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಉಕ್ಕುತ್ತಾ ಮೇಲೆ ಬರುವ ಪ್ರಕ್ರಿಯೆ
উদাহরণ : ಹಾಲು ಉಕ್ಕಿ ಬರುತ್ತಿದೆ ಅದನ್ನು ಒಲೆಯ ಮೇಲಿಂದ ಕೆಳಗೆ ಇಳಿಸು.
সমার্থক : ಉಕ್ಕು
অন্যান্য ভাষায় অনুবাদ :हिन्दी
उबल कर ऊपर उठना।
অর্থ : ಯಾವುದೇ ದ್ರವ ಪದಾರ್ಥ ಅಥವಾ ಜಲಾಶಯ ವಿಶೇಷವಾಗಿ ನದಿಯ ನೀರು ಪೂರ್ತಿಯಾಗಿ ತುಂಬಿದ ನಂತರ ಹೊರಗೆ ಬಂದು ನಾಲ್ಕು ಕಡೆ ಹರಿಯುತ್ತದೆ
উদাহরণ : ಮೂರು ದಿನದಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ನದಿ ಉಕ್ಕಿ ಬರುತ್ತಿದೆ.
সমার্থক : ಉಕ್ಕಿ ಹರಿ
অন্যান্য ভাষায় অনুবাদ :हिन्दी English
किसी तरल पदार्थ या जलाशय विशेषकर नदी के जल का पूरी तरह से भर जाने पर बाहर निकलकर चारों ओर फैलना।
Extend in one or more directions.
অর্থ : ಯಾವುದೋ ಒಂದು ಮನೋವೇಗದ ಕಾರಣದಿಂದ ಯಾವುದೋ ಭಾವನೆ ಉತ್ಪನ್ನವಾಗುವ ಪ್ರಕ್ರಿಯೆ
উদাহরণ : ಮಗುವಿನ ಆಕ್ರಂದ ಕೇಳಿದ ತಕ್ಷಣ ನನ್ನ ಮಮತೆ ಉಕ್ಕಿ ಹರಿಯಿತು.
किसी मनोवेग के कारण कोई भावना उत्पन्न होना।
ইনস্টল