পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಇಷ್ಟವಿಲ್ಲದಿರುವಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ಯಾವುದೇ ವಸ್ತು ಸಂಗತಿಯ ಮೇಲೆ ಮನಸ್ಸಿಲ್ಲದೆ ಇರುವ ಭಾವ ಅಥವಾ ಸ್ಥಿತಿ

উদাহরণ : ಅವಳು ಹುಡುಗ ಇಷ್ಟವಿಲ್ಲದಿರುವಿಕೆಯ ಕಾರಣ ಮದುವೆಯನ್ನು ನಿರಾಕರಿಸಿದಳು.

সমার্থক : ಒಲ್ಲದ ಮನಸ್ಸಿನಿಂದಿರುವುದು, ಮನಸ್ಸಿಲ್ಲದಿರುವಿಕೆ


অন্যান্য ভাষায় অনুবাদ :

वह मनोवृत्ति जो किसी बात या वस्तु की प्राप्ति की ओर ध्यान नहीं ले जाती हो।

अनिच्छा के कारण उसका किसी काम में मन नहीं लगता।
अकामता, अनभिलाषिता, अनाकांक्षा, अनिच्छा, अनीहा, अस्पृहा, इच्छाहीनता, निस्पृहता

The trait of being unwilling.

His unwillingness to cooperate vetoed every proposal I made.
In spite of our warnings he plowed ahead with the involuntariness of an automaton.
involuntariness, unwillingness

অর্থ : ಯಾವುದೇ ಸಂಗತಿ ಮತ್ತು ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು ಅಥವಾ ಮನಸ್ಸಿಗೆ ಒಪ್ಪದಿರುವುದು

উদাহরণ : ಆ ಹುಡುನ ಮೇಲೆ ಗೀತಳಿಗೆ ಇಷ್ಟವಿಲ್ಲದಿರುವಿಕೆಯಿಂದಾಗಿ ಮದುವೆ ಸಂಬಂಧ ಏರ್ಪಡಲಿಲ್ಲ.

সমার্থক : ಅಪ್ರಿಯ, ಅಪ್ರೀತಿ, ಅರುಚಿ, ಆಗದಿರುವಿಕೆ, ಸೇರದಿರುವಿಕೆ, ಹಿಡಿಸದಿರುವಿಕೆ


অন্যান্য ভাষায় অনুবাদ :

इच्छा का अभाव या इच्छा न होने का भाव।

उसने पढ़ाई के प्रति अपनी अरुचि ज़ाहिर की।
अनभिलाष, अनभिलाषा, अनरुचि, अनाकांक्षा, अनिच्छा, अप्रीति, अरुचि, अरोच, नीठि

A feeling of intense dislike.

antipathy, aversion, distaste