অর্থ : ಯಾರ ಮೇಲೆ ಪ್ರೀತಿ ಅಥವಾ ಪ್ರೇಮವಿರುವುದೋ
উদাহরণ :
ಇದು ನನಗೆ ಇಷ್ಟವಾದ ಪುಸ್ತಕ.
সমার্থক : ಇಷ್ಟವಾಗಬಲ್ಲ, ಇಷ್ಟವಾಗಬಲ್ಲಂತ, ಇಷ್ಟವಾಗಬಲ್ಲಂತಹ, ಇಷ್ಟವಾದ, ಇಷ್ಟವಾದಂತಹ, ಒಲವಿನ, ಒಲವಿನಂತ, ಒಲವಿನಂತಹ, ಪ್ರಿಯವಾದ, ಪ್ರಿಯವಾದಂತ, ಪ್ರಿಯವಾದಂತಹ, ಮೆಚ್ಚುಗೆಯಾದ, ಮೆಚ್ಚುಗೆಯಾದಂತ, ಮೆಚ್ಚುಗೆಯಾದಂತಹ
অন্যান্য ভাষায় অনুবাদ :
অর্থ : ತುಂಬಾ ನಿಕಟವಾಗಿರುವಿಕೆ
উদাহরণ :
ರಾಮು ನನ್ನ ಆತ್ಮೀಯ ಸ್ನೇಹಿತ.
সমার্থক : ಆತ್ಮೀಯ, ಆತ್ಮೀಯವಾದ, ಆತ್ಮೀಯವಾದಂತ, ಆತ್ಮೀಯವಾದಂತಹ, ಇಷ್ಟವಾದ, ಇಷ್ಟವಾದಂತಹ, ಗಾಢವಾದ, ಗಾಢವಾದಂತ, ಗಾಢವಾದಂತಹ
অন্যান্য ভাষায় অনুবাদ :
Marked by close acquaintance, association, or familiarity.
Intimate friend.