পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಇಳುಕಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಇಳುಕಲು   ನಾಮಪದ

অর্থ : ಬಾಗುವ ಅಥವಾ ಇಳಿಜಾರಾಗುವ ಸ್ಥಿತಿ

উদাহরণ : ಮರವು ನದಿಯ ಕಡೆ ಬಾಗಿದೆ.

সমার্থক : ಇಳಿಜಾರು, ಬಾಗುವುದು


অন্যান্য ভাষায় অনুবাদ :

झुकने की अवस्था या भाव।

पेड़ का झुकाव नदी की ओर है।
अवक्रांति, अवक्रान्ति, अवनति, आनति, झुकाव, नति, परिणति

অর্থ : ಆ ಭೂಮಿ ತುಂಬಾ ಆಳದವರೆಗೆ ಆರ್ದ್ರದಿಂದ ಕೂಡಿದ ಮತ್ತು ಮೆತ್ತನೆಯ ಪ್ರದೇಶ ಅದರಲ್ಲಿ ಯಾವುದೇ ವಸ್ತು ಬಿದ್ದರು ಹೂತುಹೋಗುತ್ತದೆ

উদাহরণ : ಅವನು ಕೆಸರಿನ ಭೂಮಿಯಲ್ಲಿ ಬಿದ್ದು ಹೋದ.

সমার্থক : ಇಳುಕಲು ಭೂಮಿ, ಕುಸಿಯುವ ಭೂಮಿ, ಕೆಸರಿನ ಪ್ರದೇಶ, ಕೆಸರಿನ ಭೂಮಿ, ಕೆಸರು, ಕೊಚ್ಚೆ ಪ್ರದೇಶ, ಜವುಳು ಪ್ರದೇಶ, ಜವುಳು ಭೂಮಿ


অন্যান্য ভাষায় অনুবাদ :

वह भूमि जो बहुत नीचे तक गीली और मुलायम हो तथा जिसमें कोई वस्तु धँसती चली जाए।

वह दलदल में गिर गया।
जहदा, दलदल, दलदली ज़मीन, धँसान, धँसाव, धंसान, धंसाव, सेमर

অর্থ : ನೆಲವು ಇಳಿಜಾರು ಅಥವಾ ತಗ್ಗಾಗುತ್ತಾ ಹೋಗಿರುವ

উদাহরণ : ಇಳಿಜಾರು ತಲುಪುದ್ದಿದ್ದಂತೆ ಅವನು ಸೈಕಲ್ನ ಪೆಡಲ್ ತುಳಿಯುವುದನ್ನು ನಿಲ್ಲಿಸಿದ

সমার্থক : ಇಳಿಜಾರು, ತಗ್ಗು


অন্যান্য ভাষায় অনুবাদ :

वह जगह जो बराबर नीची होती चली गयी हो।

ढाल पर पहुँचते ही मैंने साइकिल का पैडल मारना बंद कर दिया।
उतराई, उतार, उतारू, ढलवाँ, ढलाई, ढलान, ढलाव, ढलुआ, ढलुवाँ, ढाल, ढालवाँ, ढालू, धँसान, धंसान, निचान, प्रवण, रपट, रपटा, रपट्टा

A downward slope or bend.

declension, declination, decline, declivity, descent, downslope, fall

ಇಳುಕಲು   ಗುಣವಾಚಕ

অর্থ : ಎಲ್ಲಿ ಇಳಿಜಾರು ಇದೆಯೋ

উদাহরণ : ಇಳುಕಲು ಭೂಮಿಯ ಮೇಲೆ ನೀರು ನಿಲ್ಲುವುದಿಲ್ಲ.

সমার্থক : ಇಳಿಜಾರು


অন্যান্য ভাষায় অনুবাদ :

जिसमें ढाल हो।

ढलवाँ जमीन पर पानी नहीं ठहरता।
आपाती, उतारू, ढरारा, ढलवाँ, ढलाऊ, ढलुआ, ढलुवाँ, ढालवाँ, ढालुआँ, ढालू, प्रवण, सलामी

Having a slanting form or direction.

An area of gently sloping hills.
A room with a sloping ceiling.
sloping