অর্থ : ಯಾವುದೇ ವಸ್ತುವನ್ನು ಕೆಳಭಾಗಕ್ಕೆ ತರುವ ಕ್ರಿಯೆ ಅಥವಾ ಕೆಳಕ್ಕೆ ತಳ್ಳುವುದು
উদাহরণ :
ಕೂಲಿ ತನ್ನ ತಲೆಯ ಮೇಲಿಂದ ಭಾರದ ಟ್ರಂಕನ್ನು ಇಳಿಸಿದನು.
সমার্থক : ಬೀಳಿಸು
অন্যান্য ভাষায় অনুবাদ :
অর্থ : ಠಪ್-ಠಪ್ ಎಂದು ಬೀಳುವುದು
উদাহরণ :
ಒದ್ದೆ ಬಟ್ಟೆಗಳಿಂದ ನೀರು ತೊಟ್ಟಿಕ್ಕುತ್ತಿದೆ.
সমার্থক : ತೊಟ್ಟಿಕ್ಕಿಸು, ಹರಿಸು
অন্যান্য ভাষায় অনুবাদ :
অর্থ : ಮೇಲಿನಿಂದ ಕೆಳಕ್ಕೆ ತರುವಂತಹ ಕ್ರಿಯೆ
উদাহরণ :
ಮೋಹನನು ಟ್ರಕ್ ನಿಂದ ಸಾಮಾನನ್ನು ಇಳಿಸುತ್ತಿದ್ದಾನೆ.
সমার্থক : ಕೆಳಕ್ಕೆ ಇಳಿಸು
অন্যান্য ভাষায় অনুবাদ :
Move something or somebody to a lower position.
Take down the vase from the shelf.