পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಇಳಿಯುವಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಇಳಿಯುವಿಕೆ   ನಾಮಪದ

অর্থ : ಸಂಭವಿಸುವ ಅಥವಾ ಕಡಿಮೆಯಾಗುವ ಕ್ರಿಯೆ ಅಥವಾ ಭಾವನೆ

উদাহরণ : ಪ್ರವಾಹಕ್ಕೆ ಸಿಲುಕಿದ ಹಳ್ಳಿಯ ಜನರಿಗೆ ನದಿಯ ನೀರು ಕೆಳಗೆ ಇಳಿಯುತ್ತಿದ್ದನ್ನು ನೋಡಿ ಸ್ವಲ್ಪ ಮನಸ್ಸಿಗೆ ಸಮಾಧಾನ ಬಂದಿತು.

সমার্থক : ಕೆಳಗೆ ಇಳಿಯುವಿಕೆ


অন্যান্য ভাষায় অনুবাদ :

घटने या कम होने की क्रिया या भाव।

बाढ़ग्रस्त ग्रामीणों को नदी के पानी का अवतरण देख थोड़ी राहत मिली।
अवतरण, उतरना, उतराई, उतराव, घटना

Change toward something smaller or lower.

decline, diminution

অর্থ : ವಿಮಾನ ಅಥವಾ ಬೇರೆ ವಸ್ತುಗಳ ಸಹಾಯದಿಂದ ಕೆಳಗೆ ಇಳಿಯುವ ಕ್ರಿಯೆ

উদাহরণ : ಮಗು ಮನೆಯ ಮೇಲೆ ನಿಂತುಕೊಂಡು ಹಡಗಿನಿಂದ ಕೆಳಗೆ ಇಳಿಯುತ್ತಿದ್ದವರನ್ನು ನೋಡುತ್ತಿತ್ತು.

সমার্থক : ಕೆಳಗೆ ಇಳಿಯುವುದು


অন্যান্য ভাষায় অনুবাদ :

वायुयान या अन्य वस्तुओं का किसी सतह पर उतरने की क्रिया।

बच्चे घर की छत से हवाई जहाज़ का अवतरण देख रहे हैं।
अवतरण, अवतार, उतरना, उतराई

The act of coming down to the earth (or other surface).

The plane made a smooth landing.
His landing on his feet was catlike.
landing

অর্থ : ಮೇಲಿನಿಂದ ಕೆಳಕ್ಕೆ ಇಳಿಯುವ ಕ್ರಿಯೆ ಅಥವಾ ಇಳಿಮುಖವಾದ ಚಲನೆ

উদাহরণ : ಪರ್ವತದಿಂದ ಅವರೋಹಣ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.

সমার্থক : ಅವತರಣ, ಅವರೋಹ, ಅವರೋಹಣ, ಇಳಿತ


অন্যান্য ভাষায় অনুবাদ :

ऊपर से नीचे की ओर आने की क्रिया।

पहाड़ से अवरोहण करते समय सावधान रहना चाहिए।
अवक्रम, अवतरण, अवरोह, अवरोहण, अवसर्पण, उतरन, उतरना, उतराई, उतरान

The act of changing your location in a downward direction.

descent