সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಸಮುದ್ರದ ನೀರು ಏರುವ, ಇಳಿಯುವ ಮತ್ತು ಹಿಂದೆ ಹೋಗುವ ಕ್ರಿಯೆ
উদাহরণ : ಸಮುದ್ರದ ನೀರಿನ ಏರಿಳಿತದಿಂದ ದೋಣಿ ಅಲುಗಾಡಿದಂತೆ ಅನ್ನಿಸುತ್ತಿದೆ.
সমার্থক : ಪ್ರವಾಹದ ರಭಸ, ಸಮುದ್ರದ ನೀರಿನ ಏರಿಳಿತ, ಸೆಳೆತ
অন্যান্য ভাষায় অনুবাদ :हिन्दी English
समुद्र के जल का उतार या पीछे हटने की क्रिया।
The outward flow of the tide.
অর্থ : ಮೇಲಿನಿಂದ ಕೆಳಕ್ಕೆ ಇಳಿಯುವ ಕ್ರಿಯೆ ಅಥವಾ ಇಳಿಮುಖವಾದ ಚಲನೆ
উদাহরণ : ಪರ್ವತದಿಂದ ಅವರೋಹಣ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.
সমার্থক : ಅವತರಣ, ಅವರೋಹ, ಅವರೋಹಣ, ಇಳಿಯುವಿಕೆ
ऊपर से नीचे की ओर आने की क्रिया।
The act of changing your location in a downward direction.
অর্থ : ಯಾವುದೇ ವಸ್ತು ಸಂಗತಿಯು ಹೆಚ್ಚಿನ ಪ್ರಮಾಣದಿಂದ ಇಳಿಮುಖವಾಗುವಿಕೆಯಾದ ಸ್ಥಿತಿ
উদাহরণ : ಇತ್ತೀಚೆಗೆ ಮಳೆ ಪ್ರಮಾಣ ಕಡಿಮೆ. ಬಂಗಾರದ ಬೆಲೆಯಲ್ಲಿ ಇಳಿತ ಸಂಭವಿಸಿದೆ.
সমার্থক : ಇಳಿಮೆ, ಕಡಮೆ, ಕಡಿಮೆ, ತಗ್ಗುವಿಕೆ
काटकर कम करने की क्रिया या भाव।
The act of decreasing or reducing something.
ইনস্টল