পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಇಲ್ಲಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಇಲ್ಲಿ   ಕ್ರಿಯಾವಿಶೇಷಣ

অর্থ : ಜಾಗವೊಂದನ್ನು ಕೈತೋರಿಸಿ ಹೇಳಲು ಬಳಸುವ ರೀತಿ

উদাহরণ : ನಿಮ್ಮ ಪುಸ್ತಕ ಆ ಮೇಜಿನ ಮೇಲಿದೆ.

সমার্থক : ಅಲ್ಲಿ, ಆಕಡೆ, ಈಕಡೆ


অন্যান্য ভাষায় অনুবাদ :

उस जगह पर।

आपकी पुस्तक वहाँ है।
उस जगह, वहाँ

অর্থ : ಮಾತುಕತೆಯ ಸ್ಥಳದ ಹತ್ತಿರ

উদাহরণ : ರಹೀಮ ನೆನ್ನೆ ಇಲ್ಲಿಗೆ ಬಂದಿದ್ದ.

সমার্থক : ಇಲ್ಲಿಗೆ, ಈ ಕಡೆಗೆ, ಈ ಜಾಗಕ್ಕೆ, ಈ ಸ್ಥಳಕ್ಕೆ


অন্যান্য ভাষায় অনুবাদ :

इस स्थान आदि पर।

रहीम रात को यहाँ आया था।
इत, इतः, इस जगह, इह, इहवाँ, इहाँ, ईंघे, ईहाँ, यहाँ, यहां

অর্থ : ತನ್ನ ಹತ್ತಿರದ್ದನ್ನು ತನ್ನ ಸಮೀಪದ್ದನ್ನು ಸೂಚಿಸುವುದು

উদাহরণ : ನೀನು ಬರುವುದಾದರೆ ಇಲ್ಲಿ ಕಾಯುತ್ತೇನೆ.

সমার্থক : ಇತ್ತ, ಈ ಕಡೆ


অন্যান্য ভাষায় অনুবাদ :

इस तरफ़ या इस ओर।

उसका घर गंगा के इधर है और मेरा उधर।
इत, इतः, इतै, इत्थे, इधर, इस ओर, यहाँ पर

অর্থ : ಒಂದು ನಿರ್ದಿಷ್ಟ ಜಾಗಕ್ಕೆ ಇಲ್ಲವೇ ಬಿಂದುವಿಗೆ ಸೇರಿ

উদাহরণ : ಈ ಹಿಂದೆಯೂ ನಾವು ಇಲ್ಲಿ ಭೇಟಿಯಾಗಿದ್ದೆವು.

সমার্থক : ಅದೇ ಜಾಗದಲ್ಲಿ, ಅದೇ ಜಾಗದಲ್ಲೇ, ಅಲ್ಲಿ, ಅಲ್ಲೇ, ಆ ಜಾಗದಲ್ಲಿ, ಆ ಜಾಗದಲ್ಲೇ, ಇದೇ ಜಾಗದಲ್ಲಿ, ಇದೇ ಜಾಗದಲ್ಲೇ, ಇಲ್ಲೇ, ಈ ಜಾಗದಲ್ಲಿ, ಈ ಜಾಗದಲ್ಲೇ


অন্যান্য ভাষায় অনুবাদ :

इसी स्थान पर या इसी बिंदु पर।

पिछली बार भी हम यहीं मिले थे।
इसी जगह, इहवैं, यहीं