পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಇಲಾಖೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಇಲಾಖೆ   ನಾಮಪದ

অর্থ : ದೇಶವನ್ನು ಅಥವಾ ರಾಜ್ಯವನ್ನು ವ್ಯವಸ್ಥಿತವಾಗಿ ನಡೆಸಲು ಕೆಲಸ ಕಾರ್ಯಗಳನ್ನು ವಿಂಗಡಿಸಿ ಮಾಡಿರುವ ಆಡಳಿತ ಭಾಗ

উদাহরণ : ಅವರು ಅರಣ್ಯ ಇಲಾಖೆಯಲ್ಲಿ ಮಂತ್ರಿಗಳಾಗಿದ್ದಾರೆ.

সমার্থক : ವಿಭಾಗ


অন্যান্য ভাষায় অনুবাদ :

कुछ देशों का क्षेत्रीय और प्रशासनिक विभाग।

वह फ्रांस के विभाग के बारे में बता रहा है।
डिपार्टमेंट, डिपार्टमेन्ट, विभाग

The territorial and administrative division of some countries (such as France).

department

অর্থ : ಯಾವುದೇ ನಿರ್ಧಿಷ್ಟ ಮೇರೆಗಳು ಹಾಗೂ ಲಕ್ಷಣಗಳನ್ನು ಹೊಂದಿದ ಭೂ ಪ್ರದೇಶ

উদাহরণ : ಗ್ರಾಮೀಣ ಪ್ರದೇಶದಲ್ಲಿ ಈಗಲೂ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ.

সমার্থক : ಕ್ಷೇತ್ರ, ನಿಟ್ಟು, ಪ್ರದೇಶ, ಪ್ರಾಂತ, ಪ್ರಾಂತ್ಯ


অন্যান্য ভাষায় অনুবাদ :

जमीन का एक भाग।

ग्रामीण क्षेत्रों में अभी भी बिजली की समस्या बनी हुई है।
इलाक़ा, इलाका, क्षेत्र, दयार, प्रदेश, प्रांत, प्रान्त, फील्ड, भूमि, माल

A large indefinite location on the surface of the Earth.

Penguins inhabit the polar regions.
region