অর্থ : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ
উদাহরণ :
ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.
সমার্থক : ಅನಿಷ್ಟ, ಆಪತ್ತು, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ
অন্যান্য ভাষায় অনুবাদ :
किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।
संकट में दिमाग काम करना बंद कर देता है।An unstable situation of extreme danger or difficulty.
They went bankrupt during the economic crisis.অর্থ : ಯಾವುದೋ ಒಂದು ಕಮ್ಮಿ ಅಗಲವಿರುವ
উদাহরণ :
ವಾರಣಾಸಿ ಇಕ್ಕಟ್ಟಾದ ಗಲ್ಲಿಗಳ ನಗರ.
সমার্থক : ಅಗಲ ಕಡಮೆಯಾದ ಅಗಲ ಸಾಲದ, ಅಗಲ ಕಮ್ಮಿಯಾದ, ಅಗಲ ಕಮ್ಮಿಯಾದಂತ, ಅಗಲ ಕಮ್ಮಿಯಾದಂತಹ, ಅಗಲ ಕಮ್ಮಿಯಿರುವ, ಅಗಲ ಕಮ್ಮಿಯಿರುವಂತ, ಅಗಲ ಕಮ್ಮಿಯಿರುವಂತಹ, ಇಕ್ಕಟ್ಟಾದಂತ, ಇಕ್ಕಟ್ಟಾದಂತಹ, ಕಡಿಮೆಯಾಗದ, ಕಡಿಮೆಯಾಗದಂತ, ಕಡಿಮೆಯಾಗದಂತಹ, ಕಿರಿದಾದ, ಕಿರಿದಾದಂತ, ಕಿರಿದಾದಂತಹ, ಕಿಷ್ಕಿಂದದ, ಕಿಷ್ಕಿಂದದಂತ, ಕಿಷ್ಕಿಂದದಂತಹ, ಸಂಕುಚಿತ, ಸಂಕುಚಿತವಾದ, ಸಂಕುಚಿತವಾದಂತ, ಸಂಕುಚಿತವಾದಂತಹ
অন্যান্য ভাষায় অনুবাদ :