পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆಹಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆಹಾರ   ನಾಮಪದ

অর্থ : ತಿನ್ನಲು (ಅಥವಾ ಕುಡಿಯಲು) ಬರುವ ವಸ್ತುಗಳಿಂದ ಶರೀರಕ್ಕೆ ಉಜ್ವಲ ಕಾಂತಿ ದೊರೆಯುತ್ತದೆ ಮತ್ತು ಬೆಳೆಯುತ್ತಾ ಹೋಗುವುದು

উদাহরণ : ಹಳ್ಳಿಗರ ಪ್ರಕಾರ ನಗರಗಳಲ್ಲಿ ತಿನ್ನುವ ಪದಾರ್ಥಗಳಿಗೆ ತುಂಬಾ ಬೆಲೆ

সমার্থক : ಆಹಾರದ ಪದಾರ್ಥ, ತಿನ್ನುವ ಪದಾರ್ಥ, ತಿನ್ನುವ ವಸ್ತು, ಭೋಜನದ ಪದಾರ್ಥ, ಸಮಾನು


অন্যান্য ভাষায় অনুবাদ :

खाने (या पीने) के काम आने वाली वस्तु जिससे शरीर को ऊर्जा मिले और शारीरिक विकास हो।

गाँव की अपेक्षा शहरों में खाद्य वस्तुएँ बहुत महँगी हैं।
अन्न, अर्क, आहर, आहार, आहार पदार्थ, इरा, खाद्य, खाद्य पदार्थ, खाद्य वस्तु, खाद्य सामग्री, खाद्य-सामग्री, खाद्यपदार्थ, खाद्यवस्तु, खाना, तआम, फूड, भोज्य पदार्थ, रसद

অর্থ : ದಿನದಲ್ಲಿ ಪ್ರಾಯಶಃ ಎರಡು ಬಾರಿ ನಿಗಧಿತ ಸಮಯದಲ್ಲಿ ಸಂಪೂರ್ಣವಾದ ಆಹಾರ ಸೇವಿಸುವುದು

উদাহরণ : ನನ್ನ ತಾಯಿ ಭೋಜನವನ್ನು ತಯಾರಿಸಿ ತಂದೆಯನ್ನು ಕಾಯುತ್ತಿದ್ದಾಳೆ. ಠಾಕೂರ್ ಅವರು ನೈವೇದ್ಯದ ನಂತರ ಊಟವನ್ನು ಮಾಡುತ್ತಾರೆ. ಅಡಿಗೆ ತಯಾರಾಗಿದೆ.

সমার্থক : ಊಟ, ತಿನ್ನುವ ಪದಾರ್ಥ, ಭೋಜನ


অন্যান্য ভাষায় অনুবাদ :

दिन में प्रायः दो बार नियत समय पर लिया जाने वाला संपूर्ण आहार।

माँ भोजन तैयार करके पिताजी का इंतजार कर रही हैं।
वह ठाकुर जी को भोग लगाने के बाद भोजन ग्रहण करता है।
रसोई तैयार है।
अन्न, अशन, असन, आहर, आहार, खाना, जेवन, ज्योनार, डाइट, भोजन, रसोई, रोटी

The food served and eaten at one time.

meal, repast

অর্থ : ಮಾಂಸಹಾರಿ ಜೀವ-ಜಂತುಗಳು ಕೀಟ, ಪಶು ಪಕ್ಷಿ ಮೊದಲಾದವುಗಳನ್ನು ಭಕ್ಷಿಸುತ್ತದೆ

উদাহরণ : ಹಲ್ಲಿಯು ತನ್ನ ಬೇಟೆಯನ್ನು ನಾಲಗೆಯಿಂದ ಹಿಡಿಯಿತು.

সমার্থক : ಬೇಟೆ, ಬೇಟೆಯ ವಸ್ತು


অন্যান্য ভাষায় অনুবাদ :

मांसाहारी जीव-जन्तुओं द्वारा भक्षण किया जाने वाले कीट, पशु, पक्षी आदि।

छिपकली ने शिकार को अपनी जीभ से लपक लिया।
आहार, भक्ष्य पदार्थ, भोजन, शिकार

The usual food and drink consumed by an organism (person or animal).

diet