অর্থ : ಆಹಾರ ಪಾನೀಯಗಳನ್ನು ರುಚಿನೋಡಿ ಪರೀಕ್ಷಿಸಲು ನೇಮಕವಾದವನು
উদাহরণ :
ಬಹುಶಃ ರಾಜ ಮಹಾರಾಜರುಗಳ ಪಾಕಶಾಲೆಯಲ್ಲಿ ಆಸ್ವಾದಕ ಇರುತ್ತಿದ್ದರು.
সমার্থক : ಆಹಾರ ಪರೀಕ್ಷಕ, ರುಚಿಪರೀಕ್ಷಕ
অন্যান্য ভাষায় অনুবাদ :
वह जो भोज्य पदार्थ को चखता है और बताता है कि उन सबका स्वाद ठीक है या नहीं।
प्रायः राजा महाराजाओं की पाकशालाओं में स्वादक हुआ करते थे।