অর্থ : ಯಾವುದಾದರು ದರ್ಬಾರಿನಲ್ಲಿ ಹೋಗಿ ಕುಳಿತು ಕೊಳ್ಳುವ ವ್ಯಕ್ತಿ
উদাহরণ :
ರಾಜ ದರ್ಬಾರಿಗೆ ಬಂದ ತಕ್ಷಣ ದರ್ಬಾರಿನಲ್ಲಿರುವ ಆಸ್ಥಾನಿಕರು ಎದ್ದು ನಿಂತು ನಮಸ್ಕರಿಸಿದರು.
সমার্থক : ದರ್ಬಾರಿ ವ್ಯಕ್ತಿಗಳು
অন্যান্য ভাষায় অনুবাদ :
An attendant at the court of a sovereign.
courtier