পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆಸ್ತಿಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆಸ್ತಿಕ   ನಾಮಪದ

অর্থ : ನಮ್ಮನ್ನು ಕಾಪಾಡುವ ಅಥವಾ ಸಲಹುವ ದೇವರೆಂಬ ಶಕ್ತಿಯೊಂದಿದೆ ಎಂದು ನಂಬುವಿಕೆ

উদাহরণ : ನನ್ನ ತಂದೆ ತಾಯಿಗಳು ಆಸ್ತಿಕರು.

সমার্থক : ಆಸ್ತಿಕತೆ, ಆಸ್ತಿಕವಾದ


অন্যান্য ভাষায় অনুবাদ :

एक धार्मिक मत जिसके अनुसार वेद, ईश्वर, परलोक आदि पर विश्वास किया जाता है।

हम आस्तिकतावाद के समर्थक हैं।
अस्तित्ववाद, आस्तिकतावाद, ईश्वरवाद

The doctrine or belief in the existence of a God or gods.

theism

অর্থ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

উদাহরণ : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

সমার্থক : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


অন্যান্য ভাষায় অনুবাদ :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

ಆಸ್ತಿಕ   ಗುಣವಾಚಕ

অর্থ : ವೇದ, ಈಶ್ವರ ಮತ್ತು ಪರಲೋಕ ಮುಂತಾದವುಗಳಲ್ಲಿ ವಿಶ್ವಾಸ ಇಟ್ಟುಕೊಂಡಿರುವ

উদাহরণ : ನಿಜವಾದ ಹಿಂದುಗಳು ಆಸ್ತಿಕರಾಗಿ ಇರುತ್ತಾರೆ.


অন্যান্য ভাষায় অনুবাদ :

जो वेद, ईश्वर और परलोक आदि पर विश्वास रखता हो।

सच्चे हिंदू आस्तिक होते हैं।
आस्तिक, ईश्वरनिष्ठ, ईश्वरवादी

Having or showing belief in and reverence for a deity.

A religious man.
Religious attitude.
religious

অর্থ : ವೇದದ ಪ್ರಾಮಾಣ್ಯವನ್ನು ಸ್ವೀಕರ ಮಾಡುವಂತಹ

উদাহরণ : ನ್ಯಾಯ, ವೈಶೇಷಿಕ, ಸಾಂಗ್ಯ, ಯೋಗ, ಪೂರ್ವಮೀಮಾಂಸೆ ಮತ್ತು ವೇದಾಂತ ಮೊದಲಾದ ಆರು ಆಸ್ತಿಕ ದರ್ಶನಗಳು.


অন্যান্য ভাষায় অনুবাদ :

वेदों का प्रामाण्य स्वीकार करने वाला।

न्याय, वैशेषिक, सांख्य, योग, पूर्वमीमांसा और वेदान्त यह छः आस्तिक दर्शन हैं।
आस्तिक