অর্থ : ಭಾರತೀಯ ಮಾಸಗಳಲ್ಲಿ ಬಾದ್ರಪದ ಆದ ಮೇಲೆ ಮತ್ತು ಕಾರ್ತಿಕದ ಮೊದಲಿನ ಮಾಸ ಅದು ಆಂಗ್ಲರ ಮಾಸದ ಪ್ರಕಾರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಧ್ಯದಲ್ಲಿ ಬರುತ್ತದೆ
উদাহরণ :
ದಸರಾ ಹಬ್ಬವು ಅಶ್ವಿನಿಮಾಸದಲ್ಲಿಯೇ ಬರುತ್ತದೆ.
সমার্থক : ಅಶ್ವಿನಿಮಾಸ
অন্যান্য ভাষায় অনুবাদ :
অর্থ : ಆಶ್ವಯುಜ ಮಾಸದಲ್ಲಿ ಬರುವ
উদাহরণ :
ಮೋಹನನ ಹುಟ್ಟು ಹಬ್ಬವು ಆಶ್ವೇಜ ಮಾಸದ ಅಮಾವಾಸೆಯೆಂದು ಬರುತ್ತದೆ.
সমার্থক : ಆಶ್ವೇಜ ಮಾಸ
অন্যান্য ভাষায় অনুবাদ :