পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆಶ್ರಿತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆಶ್ರಿತ   ನಾಮಪದ

অর্থ : ಯಾರದೋ ಅಧೀನತೆಗೆ ಒಳಗಾಗುವ ಸ್ಥಿತಿ ಅಥವಾ ಭಾವ

উদাহরণ : ಅವನು ಎಂತ ಕೋಪಿಷ್ಟ ಅಂದರೆ ಅವನ ಅಧೀನದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ.

সমার্থক : ಅಧೀನ, ಅಧೀನತೆ, ಅಧೀನತ್ವ, ಅವಲಂಬನ, ಅವಲಂಬನೆ, ಕೈಕೆಳಗಿನ, ಪರತಂತ್ರತೆ, ಪರಭಾರೆ, ಪರವಶ, ಪರವಶತೆ, ಪರಾಧೀನತೆ, ಪರಾವಲಂಬನೆ, ಪರಾವಲಂಬಿ, ಪರಾಶ್ರಯ


অন্যান্য ভাষায় অনুবাদ :

किसी के अधीन होने की अवस्था या भाव।

वह इतनी गुस्सैल है कि उसकी अधीनस्थता में काम करना मुश्किल होता है।
अधीनता, अधीनत्व, अधीनस्थता, आधीनता, आयत्ति, आश्रितत्व, तहत, परवशता, पारवश्य, मातहती

The state of being subordinate to something.

subordination

ಆಶ್ರಿತ   ಗುಣವಾಚಕ

অর্থ : ತನ್ನ ಜೀವನ ನಿರ್ವಹಣೆಗಾಗಿ ಇನ್ನೊಬ್ಬ ವ್ಯಕ್ತಿಯ ಆಶ್ರಯವನ್ನು ಇಚ್ಚಿಸುವಂತಹ

উদাহরণ : ಆಶ್ರಯದಾತನ ಸಾವಿನ ಸುದ್ಧಿಯನ್ನು ಕೇಳಿ ಆಶ್ರಿತ ವ್ಯಕ್ತಿಯು ವಿಚಲಿತನಾದನು.

সমার্থক : ಆಶ್ರಯವನ್ನು ಇಚ್ಚಿಸುವವ, ಆಶ್ರಯಾರ್ಥಿ


অন্যান্য ভাষায় অনুবাদ :

अपने भरण-पोषण आदि के लिए किसी दूसरे व्यक्ति के भरोसे पर रहने वाला।

आश्रयदाता की मृत्यु की सूचना पाकर आश्रित व्यक्ति विकल हो उठा।
आश्रित, आसरैत

অর্থ : ಇನ್ನೊಬ್ಬರ ಆಶ್ರಯದಲ್ಲಿ ಅಥವಾ ಅವಲಂಬನೆಯಲ್ಲಿ ಇರುವವ

উদাহরণ : ಹಿಂದೆ ದೊಡ್ಡ ರಾಜ್ಯದ ಆಶ್ರಿತ ಪುಟ್ಟ ಪುಟ್ಟ ರಾಜ್ಯಗಳು ಇರುತ್ತಿದ್ದವು.

সমার্থক : ಅವಲಂಬಿತ, ಆಧಾರಿತ


অন্যান্য ভাষায় অনুবাদ :

किसी के आधार, सहारे या आश्रय पर ठहरा या टिका हुआ।

परजीवी पौधे दूसरे पौधों पर आश्रित होते हैं।
अवलंबित, अवलंबी, अवलम्बित, अवलम्बी, अवष्टबध, आधारित, आधारी, आधृत, आलंबित, आलम्बित, आश्रित, निघ्न, निर्भर, मनहसर, मुनहसर, हैतुक

Contingent on something else.

dependant, dependent, qualified

অর্থ : ಇನ್ನೊಬ್ಬರನ್ನು ಅವಲಂಬಿಸಿ ಬದುಕುವಿಕೆ ಅಥವಾ ತನ್ನ ಬದುಕಿಗೆ ಇನ್ನೊಬ್ಬರ ಆಶ್ರಯವಿರುವಿಕೆ

উদাহরণ : ಪರಾವಲಂಬಿ ಜೀವನ ನನಗೆ ಸಾಕಾಗಿ ಹೋಗಿದೆ.

সমার্থক : ಪರಾವಲಂಬಿ


অন্যান্য ভাষায় অনুবাদ :

जो दूसरों पर अवलंबित हो।

परावलंबी जीवन नहीं बिताना चाहिए।
अनुजीवी, आश्रित, परावलंबित, परावलंबी, परावलम्बित, परावलम्बी, पराश्रयी, पराश्रित

ಆಶ್ರಿತ   ಕ್ರಿಯಾವಿಶೇಷಣ

অর্থ : ಮತ್ತೊಬ್ಬರನ್ನು ಆಶ್ರಯಿಸುವ ಸ್ಥಿತಿ

উদাহরণ : ಅವಲಂಬಿತವಾದ ಅವಸ್ಥೆ ಅಥವಾ ಸ್ಥಿತಿಯಲ್ಲಿ ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ.

সমার্থক : ಅವಲಂಬಿತ, ಉಪಜೀವಿ, ಪರಾಧೀನ


অন্যান্য ভাষায় অনুবাদ :

दूसरे की अधीनता में।

पराधीनतः मैं कोई काम नहीं कर सकता।
अधीनता में, परवशतः, पराधीनतः