পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆಶ್ರಯಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆಶ್ರಯಿಸು   ಕ್ರಿಯಾಪದ

অর্থ : ಯಾರೋ ಒಬ್ಬರ ಆದಾರ, ಸಹಾಯ ಅಥವಾ ಆಶ್ರಯದಲ್ಲಿ ಇರುವ ಪ್ರಕ್ರಿಯೆ

উদাহরণ : ಮಕ್ಕಳು ಈಗಲು ಕೂಡ ತನ್ನ ತಂದೆಯನ್ನೇ ಅವಲಂಭಿಸಿದ್ದಾರೆ.

সমার্থক : ಅವಲಂಭಿಸು


অন্যান্য ভাষায় অনুবাদ :

* किसी के आधार, सहारे या आश्रय में होना।

बच्चे अभी भी अपने पिता पर निर्भर हैं।
अवलंबित होना, आश्रित होना, निर्भर करना, निर्भर रहना, निर्भर होना

Be contingent upon (something that is elided).

That depends.
depend

অর্থ : ಆಧಾರವಾಗಿ ನಿಲ್ಲಲು ಯಾವುದೋ ವಸ್ತುವಿನ ಮೇಲೆ ಭಾರ ಬಿಡುವ ಪ್ರಕ್ರಿಯೆ

উদাহরণ : ಅವನು ನಿಂತುಕೊಂಡಿರಲು ಊರುಗೋಲನ್ನುಆಧಾರವಾಗಿ ಬಳಸಿದ.

সমার্থক : ಆಧಾರವಾಗಿ ಬಳಸು


অন্যান্য ভাষায় অনুবাদ :

सहारे के लिए किसी वस्तु पर भार रखना।

खड़े रहने के लिए वह बैसाखी पर टेकता है।
अभिरना, टेकना

অর্থ : ಇನ್ನೊಂದು ವಸ್ತುವನ್ನು ಆಧಾರಕ್ಕೆಂದು ಇಲ್ಲವೇ ಸಹಾಯಕ್ಕೆಂದು ಆಸರೆಯಾಗಿ ಹಿಡಿಯುವ ಪ್ರಕ್ರಿಯೆ

উদাহরণ : ಬೀಳುತ್ತಿದ್ದವನು ಆಸರೆಗಾಗಿ ಬಾಗಿಲ ಚಿಲಕವನ್ನು ಹಿಡಿದನು.

সমার্থক : ಆಧಾರವಾಗಿ ಬಳಸು, ಊರು


অন্যান্য ভাষায় অনুবাদ :

सहारे के लिए थामना या पकड़ना।

वृद्ध प्रायः लाठी टेकते हैं।
अभिरना, टेकना