পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆಶ್ರಯಹೀನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆಶ್ರಯಹೀನ   ಗುಣವಾಚಕ

অর্থ : ಆಹಾರ ವಸತಿ ಮೊದಲಾದ ಯಾವ ಆಶ್ರಯವೂ ಇಲ್ಲದವನು

উদাহরণ : ಸರಕಾರವು ನಿರ್ಗತಿಕರನ್ನು ಹುಡುಕಿ ಅವರಿಗೆ ಆಶ್ರಯವನ್ನು ಒದಗಿಸುವ ಬಗ್ಗೆ ಆಲೋಚಿಸುತ್ತಿದೆ.

সমার্থক : ದರಿದ್ರ, ನಿರಾಶ್ರಿತ, ನಿರ್ಗತಿಕ


অন্যান্য ভাষায় অনুবাদ :

जिसे कहीं आश्रय न मिलता हो।

यह संस्था निराश्रित लोगों को आश्रय प्रदान करती है।
अनाश्रित, अपाश्रय, आश्रयहीन, निरवलंब, निरवलम्ब, निरालंब, निरालम्ब, निराश्रय, निराश्रित

Poor enough to need help from others.

destitute, impoverished, indigent, necessitous, needy, poverty-stricken

অর্থ : ಯಾವ ಸಹಾಯವೂ ಇಲ್ಲದಿರುವ ಸ್ಥಿತಿ

উদাহরণ : ಅರ್ಧ ರಾತ್ರಿಯಲ್ಲಿ ಕಾರು ಕೆಟ್ಟಾಗ ನಮ್ಮದು ಏನೂ ಮಾಡಲಾಗದ ಅಸಹಾಯಕ ಸ್ಥಿತಿ.

সমার্থক : ಅವಲಂಬನಹೀನ, ಅವಲಂಬನಹೀನದಂತಹ, ಅವಲಂಬನಹೀನನಾದ, ಅವಲಂಬನಹೀನನಾದಂತ, ಅಸಹಾಯ, ಅಸಹಾಯಕ, ಅಸಹಾಯಕನಾದ, ಅಸಹಾಯಕನಾದಂತ, ಅಸಹಾಯಕನಾದಂತಹ, ಆಶ್ರಯಹೀನನಾದ, ಆಶ್ರಯಹೀನನಾದಂತ, ಆಶ್ರಯಹೀನನಾದಂತಹ, ನಿರಾರ್ಶಿತ, ನಿರಾರ್ಶಿತನಾದ, ನಿರಾರ್ಶಿತನಾದಂತ, ನಿರಾರ್ಶಿತನಾದಂತಹ, ನಿರಾವಲಂಭಿ, ನಿರಾವಲಂಭಿಯಾದ, ನಿರಾವಲಂಭಿಯಾದಂತ, ನಿರಾವಲಂಭಿಯಾದಂತಹ


অন্যান্য ভাষায় অনুবাদ :

Lacking help.

unassisted