পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆಳ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆಳ   ನಾಮಪದ

অর্থ : ದ್ರವ ಪದಾರ್ಥವನ್ನು ಹಿಡಿಸುವ ಸಾರ್ಮಥ್ಯವನ್ನು ಗುರುತಿಸುವುದು ಅಥವಾ ದ್ರವ ಪದಾರ್ಥವನ್ನು ಹಿಡಿದಿಟ್ಟುಕೊಳ್ಳುವ ಪಾತ್ರೆ, ಬಾವಿ, ನೀರಿನ ತೊಟ್ಟಿ ಮುಂತಾದವುಗಳ ಹಿಡಿಯುವಿಕೆಯ ಸಾರ್ಮಥ್ಯ

উদাহরণ : ಈ ನೀರಿನ ತೊಟ್ಟಿಯ ಆಳ ಐದು ಸಾವಿರ ಲೀಟರ್ ನೀರು ಹಿಡಿಯುವಷ್ಟಿದೆ.

সমার্থক : ವಿಸ್ತಾರ, ಹರವು


অন্যান্য ভাষায় অনুবাদ :

कोई पदार्थ ग्रहण करने की पात्रता या क्षमता के विचार से किसी पात्र या खाली जगह के अंदर का स्थान।

इस टंकी का आयतन पाँच सौ लीटर है।
आयतन

The amount of 3-dimensional space occupied by an object.

The gas expanded to twice its original volume.
volume

অর্থ : ಆಳವಾಗಿರುವ ಅವಸ್ಥೆ

উদাহরণ : ಸಮುದ್ರದ ಆಳ ಅಗಾಧವಾಗಿದೆ.

সমার্থক : ಅಳತೆ, ಗಾಂಭೀರ್ಯ, ದೃಢತೆ


অন্যান্য ভাষায় অনুবাদ :

गहरा होने की अवस्था, गुण या भाव।

समुद्र की गहराई अथाह है।
औंडाई, गहराई, गहरापन

The quality of being physically deep.

The profundity of the mine was almost a mile.
deepness, profoundness, profundity

অর্থ : ಆಳ, ಮಹತ್ವ ಮೊದಲಾದವುಗಳ ಸೀಮೆ

উদাহরণ : ಮನುಷ್ಯನು ಈಗ ಸಮುದ್ರದ ಆಳವನ್ನು ಕಂಡುಹಿಡಿದಿದ್ದಾನೆ.

সমার্থক : ಅಳತೆ, ಒಳಗು, ಗಾಢತೆ, ತಳ, ಸೀಮೆ


অন্যান্য ভাষায় অনুবাদ :

गहराई, ज्ञान ,महत्त्व आदि की सीमा।

मनुष्य ने अब तो समुद्र की थाह का पता लगा लिया है।
थाह

অর্থ : ಆಳವಾದ ಜ್ಞಾನ, ಮಹತ್ವ ಮುಂತಾದವುಗಳನ್ನು ತಿಳಿದಿರುವುದು ಅಥವಾ ಪರಿಚಯವಿರುವುದು

উদাহরণ : ನೀವು ಅವರ ಪಾಂಡಿತ್ಯದ ಆಳವನ್ನು ಗುರುತಿಸಲು ಆಗುವುದಿಲ್ಲ.


অন্যান্য ভাষায় অনুবাদ :

गहराई,ज्ञान,महत्व आदि का पता या परिचय।

आप उनके पांडित्य की थाह नहीं लगा सकते।
थाह

Degree of psychological or intellectual profundity.

depth

অর্থ : ಗಂಭೀರವಾಗುವ ಗುಣ ಅಥವಾ ಭಾವ

উদাহরণ : ಆ ಘಟನೆಯು ಗಂಭೀರವಾಗಿತ್ತುಅವನಿಗೆ ಈ ಘಟನೆಯ ಗಂಭೀರತೆ ಅಥವಾ ಆಳವನ್ನು ತಿಳಿಯಲಾಗಲಿಲ್ಲಅವನು ರಾತ್ರಿಯ ಗಹನತೆಯಲ್ಲಿ ಓಡಾಡುತ್ತಿದ್ದಾನೆ.

সমার্থক : ಆಳತೆ, ಆಳವಾದ, ಗಂಭೀರತೆ, ಗಂಭೀರವಾದ, ಗಹನತೆ, ಗಹನವಾದ, ಗಾಂಭೀರ್ಯ, ದೃಢತೆ


অন্যান্য ভাষায় অনুবাদ :

गहरा होने का गुण या भाव।

वह उस घटना की गहराई तक गया।
वह इस बात की गंभीरता को नहीं समझ पा रहा है।
वह रात की गहनता में घूम रहा था।
अनवगाहिता, गंभीरता, गहनता, गहराई, गहरापन, गहराव

The central and most intense or profound part.

In the deep of night.
In the deep of winter.
deep