অর্থ : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ
উদাহরণ :
ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.
সমার্থক : ಪರೀಕ್ಷಿಸಿದ, ವಿಚಾರ ಮಾಡಿದ
অন্যান্য ভাষায় অনুবাদ :
অর্থ : ಅಲೋಚನೆ ಮಾಡಿದ
উদাহরণ :
ಈ ಆಲೋಚಿತವಾದ ಲೇಖದ ಬಗ್ಗೆ ಕೆಲವು ವಿದ್ವಾಂಸರುಗಳು ಪ್ರಶಂಸೆಯನ್ನು ಮಾಡಿದರು.
সমার্থক : ಆಲೋಚಿತವಾದ, ಆಲೋಚಿಸಲಾದ, ಆಲೋಚಿಸಲಾದಂತಹ, ಆಲೋಚಿಸಲ್ಪಟ್ಟ, ಆಲೋಚಿಸಲ್ಪಟ್ಟಂತಹ, ಆಲೋಚಿಸಿದಂತಹ, ಯೋಚಿಸಲಾದ, ಯೋಚಿಸಲ್ಪಟ್ಟ, ಯೋಚಿಸಲ್ಪಟ್ಟಂತಹ, ಯೋಚಿಸಿದ
অন্যান্য ভাষায় অনুবাদ :