পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆಲಸ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆಲಸ್ಯ   ನಾಮಪದ

অর্থ : ಅಭಿಲಾಶೆಯು ಪೂರ್ತಿಯಾಗದೆ ಇರುವಾಗ ಮನಸ್ಸಿನಲ್ಲಿ ಉಂಟಾಗುವಂತಹ ದುಃಖ

উদাহরণ : ಕೆಲಸ ಸಿಗದ ಕಾರಣದಿಂದಾಗಿ ಅವನು ಶೋಕದಲ್ಲಿ ಮುಳುಗಿದ್ದಾನೆ.

সমার্থক : ದಣಿವು, ದುಃಖ, ವಿಷಾದ, ವ್ಯಸನ, ಶೋಕ


অন্যান্য ভাষায় অনুবাদ :

अभिलाषा पूरी न होने पर मन में होनेवाला दुख।

नौकरी न मिलने पर वह विषाद से भर गया।
अवसाद, रंज, रञ्ज, विषाद

অর্থ : ಕೆಲಸ ಮಾಡಲು ಉತ್ಸಾಹ ತೋರದೇ ಇರುವುದು

উদাহরণ : ಆಲಸ್ಯದಿಂದಾಗಿ ಅವನಿಗೆ ಕೆಲಸ ಮಾಡಲು ಆಗಲಿಲ್ಲ.

সমার্থক : ಸುಸ್ತು


অন্যান্য ভাষায় অনুবাদ :

The trait of being idle out of a reluctance to work.

faineance, idleness

ಆಲಸ್ಯ   ಗುಣವಾಚಕ

অর্থ : ಯಾವುದೋ ಒಂದರಲ್ಲಿ ತಲ್ಲೀನನಾಗದೆ ಇರುವ

উদাহরণ : ಆಲಸ್ಯ ವ್ಯಕ್ತಿ ಎಂದಿಗೂ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಮಾಡುವುದಿಲ್ಲ.

সমার্থক : ಆಲಸ್ಯನಾದ, ಆಲಸ್ಯನಾದಂತ, ಆಲಸ್ಯನಾದಂತಹ, ಕೆಲಸಗಳ್ಳನಾದ, ಕೆಲಸಗಳ್ಳನಾದಂತ, ಕೆಲಸಗಳ್ಳನಾದಂತಹ, ಜಡತ್ವದ, ಜಡತ್ವದಂತ, ಜಡತ್ವದಂತಹ, ದುಡಿಯಲು ಮನಸಿಲ್ಲದ, ದುಡಿಯಲು ಮನಸಿಲ್ಲದಂತ, ದುಡಿಯಲು ಮನಸಿಲ್ಲದಂತಹ, ಮಂದಗತಿಯ, ಮಂದಗತಿಯಂತ, ಮಂದಗತಿಯಂತಹ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿಯಾದ, ಸೋಮಾರಿಯಾದಂತ, ಸೋಮಾರಿಯಾದಂತಹ


অন্যান্য ভাষায় অনুবাদ :

Disinclined to work or exertion.

Faineant kings under whose rule the country languished.
An indolent hanger-on.
Too lazy to wash the dishes.
Shiftless idle youth.
Slothful employees.
The unemployed are not necessarily work-shy.
faineant, indolent, lazy, otiose, slothful, work-shy