অর্থ : ಮಹಿಳೆಯರಲ್ಲಿ ಸಾಮಾನ್ಯವಾಗಿ ಹತ್ತರಿಂದ ಹದಿನಾರರ ವಯೋಮಾನದಲ್ಲಿ ಕಾಣಿಸಿಕೊಳ್ಳುವ ರಕ್ತಸ್ರಾವವು ತಿಂಗಳಿಗೊಂದರಂತೆ ಆಗುತ್ತಾ ಹೋಗುವ ಜೈವಿಕ ಕ್ರಿಯೆ
উদাহরণ :
ಮುಟ್ಟು ಆದ ಮಹಿಳೆಯು ಮೈಲಿಗೆ ಎಂಬ ನಂಬಿಕೆಯಿದೆ.
সমার্থক : ಮುಟ್ಟಾಗುವಿಕೆ, ಮುಟ್ಟು, ರಜಃಸ್ರಾವ, ರಜೋದರ್ಶನ
অন্যান্য ভাষায় অনুবাদ :
The monthly discharge of blood from the uterus of nonpregnant women from puberty to menopause.
The women were sickly and subject to excessive menstruation.