পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆರಿಸಿದಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆರಿಸಿದಂತಹ   ಗುಣವಾಚಕ

অর্থ : ಆಯ್ಕೆ ಮಾಡಿರುವ

উদাহরণ : ಚುನಾಯಿತ ಸದಸ್ಯರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.

সমার্থক : ಆಯ್ಕೆ ಮಾಡಿದ, ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆಯ್ಕೆ-ಮಾಡಿದಂತಹ, ಆರಿಸಿದ, ಆರಿಸಿದಂತ, ಚುನಾಯಿತ, ಚುನಾಯಿತವಾದ, ಚುನಾಯಿತವಾದಂತ, ಚುನಾಯಿತವಾದಂತಹ, ಚುನಾಯಿಸಿದ, ಚುನಾಯಿಸಿದಂತ, ಚುನಾಯಿಸಿದಂತಹ


অন্যান্য ভাষায় অনুবাদ :

चुनाव प्रक्रिया के द्वारा चुना हुआ।

चयनित सदस्यों को सभा के सत्रों में अवश्य उपस्थित रहना चाहिए।
चयन कृत, चयनित, चयित, चुना, चुना हुआ, चुनिंदा, चुनिन्दा

Subject to popular election.

Elective official.
elected, elective

অর্থ : ಆಧಾರಸಹಿತವಾಗಿ ಕರೆದು ಯಾವುದಾದರು ಕೆಲಸಕ್ಕೆ ಹಚ್ಚುವುದು

উদাহরণ : ಆಯ್ಕೆ ಮಾಡಿದ ರಾಜಕರಣಿಯು ಭಾಷಣವನ್ನು ಮಾಡುತ್ತಿದ್ದಾರೆ.

সমার্থক : ಆಯ್ಕೆ ಮಾಡಿದ, ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆಯ್ಕೆ-ಮಾಡಿದಂತಹ, ಆರಿಸಿದ, ಆರಿಸಿದಂತ


অন্যান্য ভাষায় অনুবাদ :

आदरसहित बुलाकर किसी काम में लगाया हुआ।

अधीष्ट नेता भाषण दे रहे हैं।
अधीष्ट

অর্থ : ಆಯ್ಕೆಯಾದುದು

উদাহরণ : ಈ ಪುರಸ್ಕಾರಕ್ಕಾಗಿ ಆಯ್ಕೆಯಾದ ಪುಸ್ತಕದ ಲೇಖಕ ನಿರಾಲರವರು.

সমার্থক : ಆಯ್ಕೆಯಾದ, ಆಯ್ಕೆಯಾದಂತ, ಆಯ್ಕೆಯಾದಂತಹ, ಆರಿಸಿದ, ಆರಿಸಿದಂತ


অন্যান্য ভাষায় অনুবাদ :

जिसका चयन या चुनाव किया गया हो।

यह पुरस्कार चयनित लोगों को दिया जाता है।
इना-गिना, इनागिना, चयन कृत, चयनित, चयित, चुना, चुना हुआ, चुना-चुनाया, चुनिंदा, चुनिन्दा, वरित

Chosen in preference to another.

selected