অর্থ : ಯಾವುದಾದರು ಕಾರ್ಯ ಮುಂತಾದವುಗಳನ್ನು ಸ್ವಲ್ಪ ನಿಲ್ಲಿಸಿ ಶರೀರಕ್ಕೆ ಆರಾಮವಿಶ್ರಾಂತಿಯನ್ನು ನೀಡುವ ಕ್ರಿಯೆ
উদাহরণ :
ದಣಿವಾದ ಮೇಲೆ ವಿಶ್ರಾಂತಿಯ ಅವಶ್ಯಕತೆ ಇದೆ.
সমার্থক : ವಿಶ್ರಾಂತಿ, ವಿಶ್ರಾಂತಿಯನ್ನು ಹೊಂದುವ
অন্যান্য ভাষায় অনুবাদ :
Freedom from activity (work or strain or responsibility).
Took his repose by the swimming pool.অর্থ : ಯಾವುದೇ ಕೆಲಸ ಅಥವಾ ರೋಗ ಮುಂತಾದ ಒತ್ತಡಗಳಿಂದ ನಿರಾಳವಾಗುವಿಕೆ
উদাহরণ :
ಅವನು ಜ್ವರದಿಂದ ಈಗ ಆರಾಮಾಗಿದ್ದಾನೆ.
অন্যান্য ভাষায় অনুবাদ :
The feeling that comes when something burdensome is removed or reduced.
As he heard the news he was suddenly flooded with relief.