পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆರಕ್ಷಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆರಕ್ಷಕ   ನಾಮಪದ

অর্থ : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ

উদাহরণ : ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.

সমার্থক : ಪರಿಪಾಲಕ, ರಕ್ಷ ಕರ್ತ, ರಕ್ಷಕ, ರಕ್ಷಣಾ ಕರ್ತ, ರಕ್ಷಣಾ-ಕರ್ತ, ಸಂರಕ್ಷಕ


অন্যান্য ভাষায় অনুবাদ :

Someone who keeps safe from harm or danger.

preserver

ಆರಕ್ಷಕ   ಗುಣವಾಚಕ

অর্থ : ಆರಕ್ಷಕ ಅಥವಾ ಪೊಲೀಸ್ ವಿಭಾಗದೊಂದಿಗೆ ಸಂಬಂಧವನ್ನು ಇಟ್ಟುಕೊಂಡಿರುವ ಅಥವಾ ಪೊಲೀಸಿನ

উদাহরণ : ನಗರನಿಗಮವು ನಗರದ ಆರಕ್ಷಕ ದಳವನ್ನು ಹೆಚ್ಚಿಸುವಂತೆ ಒತ್ತಾಯ ಮಾಡುತ್ತಿದೆ.


অন্যান্য ভাষায় অনুবাদ :

आरक्षी या पुलिस विभाग से संबंध रखने वाला या पुलिस का।

नगरनिगम ने नगर के आरक्षिक बल को बढ़ाने की माँग की है।
आरक्षिक