অর্থ : ಮಹತ್ವದ ಸಭೆ, ಸಮಾರಂಭ, ಕೆಲಸ, ಕಾರ್ಯ ಉನ್ನತ ವ್ಯಕ್ತಿಗಳ ಮೂಲಕ ಶುಭಾರಂಭವಾಗುವುದು
উদাহরণ :
ಬೆಳಗ್ಗೆ ಒಂಬತ್ತು ಗಂಟೆಗೆ ಹೊಸ ಗ್ರಂಥಾಲಯ ಕಟ್ಟಡದ ಉದ್ಘಾಟನೆ ನಡೆಯಲಿದೆ.
অন্যান্য ভাষায় অনুবাদ :
किसी बड़े समारोह,सम्मेलन आदि का महत्व और गौरव बढ़ाने के लिए किसी बड़े आदमी के द्वारा उसके कार्य का शुभारम्भ किए जाने की क्रिया।
इस विश्वविद्यालय का उद्घाटन महामहिम राष्ट्रपतिजी करेंगे।The act of starting a new operation or practice.
He opposed the inauguration of fluoridation.অর্থ : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು
উদাহরণ :
ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.
অন্যান্য ভাষায় অনুবাদ :
অর্থ : ಯಾವುದಾದರೂ ಕೆಲಸ ಅಥವಾ ಮಾತು ಮೊದಲಾದವುಗಳ ಮೊದಲ ಹಂತ
উদাহরণ :
ಮುಂಜಾನೆ ಒಂಬತ್ತು ಮುವತ್ತಕ್ಕೆ ಕೆಲಸ ಆರಂಭ.
অন্যান্য ভাষায় অনুবাদ :
অর্থ : ಚದುರಂಗ ಆಟದ ಪ್ರಾರಂಭದಲ್ಲಿ ಆಟದ ಗುಂಡುಗಳನ್ನು ಚಲಿಸುವುದಕ್ಕಾಗಿ ಒಂದು ಸ್ವೀಕೃತವಾದ ಕ್ರಮ
উদাহরণ :
ಚದುರಂಗದಾಟ ಪ್ರಾರಂಭವಾದಾಗ ಯೋಚಿಸಿ-ವಿಚಾರ ಮಾಡಿ ಚದುರಂಗದಾಟದ ಗುಂಡುಗಳನ್ನು ನಡೆಸಿದರು.
অন্যান্য ভাষায় অনুবাদ :
* शतरंज में खेल के शुरू में गोटियों के चलने का एक स्वीकृत क्रम।
शुरुआत के बाद शतरंजी बहुत सोच-विचारकर गोटियों को चलने लगा।A recognized sequence of moves at the beginning of a game of chess.
He memorized all the important chess openings.অর্থ : ಪ್ರಸ್ತಾವನೆ, ಪರಿಚಯ ಮೊದಲಾದ ಪ್ರಾರಂಭದ ಭಾಗ
উদাহরণ :
ಪ್ರಾರಂಭದಲ್ಲಿ ಮೂಲಭೂತ ವಿಷಯಗಳ ವರ್ಣನೆ ಇದೆ.
অন্যান্য ভাষায় অনুবাদ :