পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆಯ್ದಿಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆಯ್ದಿಡು   ಕ್ರಿಯಾಪದ

অর্থ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ

উদাহরণ : ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.

সমার্থক : ಆಯು, ಆರಿಸು, ಬೇರ್ಪಡಿಸು, ಹುಡುಕಿತೆಗೆ

অন্যান্য ভাষায় অনুবাদ :

समूह आदि में से चींज़ें अलग करना।

वह टोकरी में से अच्छे आम छाँट रहा है।
अलगाना, उछाँटना, चुनना, छाँटना, छांटना, बराना, बाँछना, बीनना

अलग या पृथक करना।

सीता चावल में मिली दाल को अलग कर रही है।
अलग करना, अलगाना, उचेलना, बगलियाना, बिलगाना, वियुक्त करना, विलग करना, विलगाना

Force, take, or pull apart.

He separated the fighting children.
Moses parted the Red Sea.
disunite, divide, part, separate

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take