অর্থ : ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ
উদাহরণ :
ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
সমার্থক : ಆಯ್ದಿಡು, ಆರಿಸು, ಬೇರ್ಪಡಿಸು, ಹುಡುಕಿತೆಗೆ

অন্যান্য ভাষায় অনুবাদ :
অর্থ : ಒಳೆಯ ಅಥವಾ ಕೆಲಸಕ್ಕೆ ಬರುವ ವಸ್ತುಗಳನ್ನು ಬೇರೆ ಇಡುವ ಕ್ರಿಯೆ
উদাহরণ :
ಮಲೀಕರು ಕೆಲಸದವರ ಹತ್ತಿರ ಕಾಳುಗಳನ್ನು ಆರಿಸುವ ಕೆಲಸ ಮಾಡಿಸುತ್ತಿದ್ದಾರೆ.
সমার্থক : ಆರಿಸು
অন্যান্য ভাষায় অনুবাদ :