অর্থ : ಮುಂಬರುವ ವರ್ಷ ಅಥವಾ ತಿಂಗಳಿನಲ್ಲಿ ಆಗುವ ಆದಾಯ-ಖರ್ಚುಗಳ ಲೆಕ್ಕಾಚಾರವನ್ನು ಮೊದಲೆ ಮಾಡಿಕೊಂಡು ಅದಕ್ಕೆ ಅಂಗೀಕಾರವನ್ನು ಪಡೆಯುವರು
উদাহরণ :
ಮಾರ್ಚ್ ತಿಂಗಳಿನಲ್ಲಿ ಸರ್ಕಾರವು ತನ್ನ ಬಜೆಟ್ ಮಂಡಿಸುವುದು
সমার্থক : ಅಂದಾಜು ಮುಂಗಡ ಪತ್ರ, ಅರ್ಧ ವಾರ್ಷಿಕ ಲೆಕ್ಕ ಪತ್ರಗಳು, ಬಂಡವಾಳ ಮುಂಗಡ ಪತ್ರ ತಯಾರಿ, ಬಜೆಟ್ಟು, ಮುಂಗಡ ಪತ್ರ, ವಾರ್ಷಿಕ ಮುಂಗಡ ಪತ್ರ, ಸಮತೋಲಿನ ಮುಂಗಡ ಪತ್ರ
অন্যান্য ভাষায় অনুবাদ :
वह सरकारी विवरण जिससे अगले वर्ष के लिए सरकार की आय संग्रह तथा व्यय योजना का पता चलता है।
मार्च के महीने में सरकार द्वारा बजट पारित किया जाता है।A summary of intended expenditures along with proposals for how to meet them.
The president submitted the annual budget to Congress.