পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆಮದು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆಮದು   ನಾಮಪದ

অর্থ : ಆಮದು ಮತ್ತು ರಫ್ತು ಮಾಡುಲು ವಿಧಿಸಿರುವ ಸರ್ಕಾರಿ ಶುಲ್ಕ

উদাহরণ : ಸರ್ಕಾರವು ಆಮದು ಮಾಡಿಕೊಳ್ಳಲು ವಿಧಿಸುವ ತೆರಿಗೆಯನ್ನು ಕಡಿಮೆ ಮಾಡಲು ವಿಚಾರ ನಡೆಸುತ್ತಿದೆ.

সমার্থক : ತೆರಿಗೆ, ರಫ್ತು ಸುಂಕ, ಸುಂಕ


অন্যান্য ভাষায় অনুবাদ :

आयात या निर्यात पर लगनेवाला सरकारी कर।

सरकार आयात पर ड्यूटी कम करने का विचार कर रही है।
ड्यूटी

A government tax on imports or exports.

They signed a treaty to lower duties on trade between their countries.
duty, tariff

অর্থ : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ

উদাহরণ : ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.

সমার্থক : ಆದಾಯ, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ, ಸಂಪಾದನೆ


অন্যান্য ভাষায় অনুবাদ :

लाभ आदि के रूप में आने या प्राप्त होने वाला धन।

कृषि ही हमारी आय का मुख्य साधन है।
अर्थागम, आगम, आगमन, आमद, आमदनी, आमदरफ़्त, आमदरफ्त, आय, इनकम, इन्कम, कमाई, जोग, धनागम, पैदा, योग

The financial gain (earned or unearned) accruing over a given period of time.

income

অর্থ : ಮಾರಾಟ ಮಾಡಲು ವಿದೇಶದಿಂದ ಸರಕುಗಳನ್ನು ತರಿಸುವುದು

উদাহরণ : ಆಮದು ಮಾಡಿಕೊಳ್ಳುವಾಗ ಅಧಿಕಾರಿಗಳು ತುಂಬಾ ತೊಂದರೆಯನ್ನು ನೀಡಿದರು

সমার্থক : ಆಮದು ಮಾಡುವವ


অন্যান্য ভাষায় অনুবাদ :

विदेश से बिक्री के लिए माल मँगाने वाला व्यक्ति।

आयातक को सीमा शुल्क अधिकारियों ने बहुत परेशान किया।
आयात कर्ता, आयात-कर्ता, आयातक

Someone whose business involves importing goods from outside (especially from a foreign country).

importer

ಆಮದು   ಗುಣವಾಚಕ

অর্থ : ಯಾರೋ ಒಬ್ಬರು ಬೇರೆ ಸ್ಥಳ ಅಥವಾ ದೇಶದಿಂದ ಬಂದಿರುವ ಅಥವಾ ಹೊರ ರಾಜ್ಯದಿಂದ ತರಿಸಿರುವ

উদাহরণ : ಬೇರೆ ದೇಶಗಳಿಂದ ಆಮದು ಮಾಡಿಕೊಂಡ ವಸ್ತುಗಳಿಗಿಂತ ನಮ್ಮ ದೇಶದ ವಸ್ತುಗಳು ಚನ್ನಾಗೆ ಇರುತ್ತದೆ

সমার্থক : ತರಿಸಿದ


অন্যান্য ভাষায় অনুবাদ :

जो दूसरे स्थान या देश से आया हो या बाहर से मँगाया हुआ।

दूसरे देश से आयातित वस्तुओं की अपेक्षा अपने देश की वस्तुएँ अच्छी हैं।
आयात, आयातित, इंपोर्टेड, इम्पोर्टेड

Used of especially merchandise brought from a foreign source.

Imported wines.
imported