পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆಪಾದನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆಪಾದನೆ   ನಾಮಪದ

অর্থ : ಕೇಡಿನ ನಿವಾರಣೆಗಾಗಿ ನ್ಯಾಯಾಲಯದಲ್ಲಿ ಮಾಡುವ ಪ್ರಾರ್ಥನೆ

উদাহরণ : ಪರೀಕ್ಷೆಯ ನಂತರ ಅವನ ಮೇಲೆ ಹಾಕಲಾಗಿರುವ ಆಪಾದನೆ ಸುಳ್ಳು ಎಂಬುದು ತಿಳಿಯಿತು.

সমার্থক : ಅಪರಾಧದ ಯೋಜನೆ, ಆಕ್ರಮಣ, ಖಟ್ಲೆ, ದಾವೆ, ಪ್ರಯತ್ನ, ಫಿರ್ಯಾದು


অন্যান্য ভাষায় অনুবাদ :

अपकार के निवारण या क्षतिपूर्ति के निमित्त की गई न्यायालय में प्रार्थना।

न्यायालय ने प्रतिवादी को अभियोग के अनुरूप मुआवज़ा देने कहा।
अभियुक्ति, अभियोग, अभिहार, अभ्याहार, नालिश, फरियाद, फर्याद, फ़रियाद

The lawyers acting for the state to put the case against the defendant.

prosecution

অর্থ : ಯಾರೋ ಒಬ್ಬರ ಮೇಲೆ ತಪ್ಪನ್ನು ಹೊರಿಸುವ ಕ್ರಿಯೆ ಅಥವಾ ಅವನು ಇಂಥ ದೋಷ ಅಥವಾ ಅಪರಾಧವನ್ನು ಮಾಡಿದ್ದಾನೆ

উদাহরণ : ಯಾರ ಮೇಲೂ ಸುಳ್ಳು ದೋಷಾರೋಪಣೆಯನ್ನು ಮಾಡಬಾರದು.

সমার্থক : ತಪ್ಪುಹೊರಿಸುವುದು, ದೋಷಾರೋಪ, ದೋಷಾರೋಪಣೆ


অন্যান্য ভাষায় অনুবাদ :

किसी पर कोई दोष लगाने की क्रिया या यह कहने की क्रिया कि इसने अमुक दोष या अपराध किया है।

किसी पर झूठमूठ में दोषारोपण मत करो।
अभिकथन, अभिशंसन, अभिशंसा, अभिशाप, अभिषंग, अभिषङ्ग, इल्ज़ाम, इल्जाम, दोषारोप, दोषारोपण

An assertion that someone is guilty of a fault or offence.

The newspaper published charges that Jones was guilty of drunken driving.
accusation, charge

অর্থ : ಯಾವುದಾದರು ವ್ಯಕ್ತಿ ಅಥವಾ ಪಕ್ಷದ ಕಡೆಯಿಂದ ಹೇಳುವಂತಹ ಮಾತು ಅಥವಾ ಮಾಡಲಾಗುವಂತಹ ಆರೋಪ ಪ್ರಮಾಣಿಕರಿಸಲಾಗಿಲ್ಲವೋ ಅಥವಾ ಅದನ್ನು ಪ್ರಮಾಣಿಕರಿಸುವುದರಲ್ಲಿ ಯಾವುದಾದರೂ ಸಂದೇಹವಿದೋ

উদাহরণ : ನ್ಯಾಯಾಲದಲ್ಲಿ ರಾಮನು ತನ್ನ ಆಪಾದನೆಯನ್ನು ಸಹಿ ಎಂದು ಸಾಭೀತು ಮಾಡಲಾಗಲಿಲ್ಲ.

সমার্থক : ಆರೋಪ


অন্যান্য ভাষায় অনুবাদ :

किसी व्यक्ति या पक्ष की ओर से कही जानेवाली ऐसी बात या लगाया जानेवाला ऐसा आरोप जो अभी प्रमाणित न हुआ हो अथवा जिसके प्रमाणित होने में कुछ संदेह हो।

न्यायालय में राम अपने अभिकथन को सही साबित न कर सका।
अभिकथन

Statements affirming or denying certain matters of fact that you are prepared to prove.

allegation, allegement