অর্থ : ವಸ್ತುಗಳನ್ನು ಮುಂದೆಂದೋ ಒಂದು ದಿನ ಉಪಯೋಗಿಸಲು ಅಥವಾ ವಿಶೇಷ ಉದ್ದೇಶಕ್ಕಾಗಿ ಅದನ್ನು ಬಳಸದೆ ಹಾಗೆ ಇಡುತ್ತಾರೆ
উদাহরণ :
ಯಾವುದೇ ಕಂಪನಿಯ ಮೂಲ್ಯ ಅದರ ಆಪತ್ತಧನದ ಮೇಲೆ ನಿರ್ಧಾರಿತವಾಗಿರುತ್ತದೆ.
সমার্থক : ಧನ ಸಂಚಯ, ಮೀಸಲು ಹಣ, ಸಂಚಿತ ಮೊತ್ತ, ಸಂಚಿತ ಹಣ
অন্যান্য ভাষায় অনুবাদ :