পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆನಂದಕರವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆನಂದಕರವಾದ   ಗುಣವಾಚಕ

অর্থ : ಆನಂದವನ್ನು ಉಂಟುಮಾಡುವಂತಹದು

উদাহরণ : ನನ್ನ ಪ್ರವಾಸ ಆನಂದಕರವಾಗಿತ್ತು.

সমার্থক : ಅಹಲ್ಲಾದ, ಅಹಲ್ಲಾದಂತಹ, ಅಹಲ್ಲಾದಕರ, ಅಹಲ್ಲಾದಕರವಾದ, ಅಹಲ್ಲಾದಕರವಾದಂತ, ಅಹಲ್ಲಾದಕರವಾದಂತಹ, ಅಹಲ್ಲಾದವಾದ, ಅಹಲ್ಲಾದವಾದಂತ, ಆನಂದಕರ, ಆನಂದಕರವಾದಂತ, ಆನಂದಕರವಾದಂತಹ, ಆನಂದಕಾರಿಯಾದ, ಆನಂದಕಾರಿಯಾದಂತ, ಆನಂದಕಾರಿಯಾದಂತಹ, ಆನಂದದಾಯಕ, ಆನಂದದಾಯಕವಾದ, ಆನಂದದಾಯಕವಾದಂತ, ಆನಂದದಾಯಕವಾದಂತಹ, ಆನಂದಪ್ರಧ, ಆನಂದಪ್ರಧವಾದ, ಆನಂದಪ್ರಧವಾದಂತ, ಆನಂದಪ್ರಧವಾದಂತಹ, ಪ್ರಸನ್ನ, ಪ್ರಸನ್ನದಾಯಕ, ಪ್ರಸನ್ನದಾಯಕವಾದ, ಪ್ರಸನ್ನದಾಯಕವಾದಂತ, ಪ್ರಸನ್ನದಾಯಕವಾದಂತಹ, ಪ್ರಸನ್ನವಾದ, ಪ್ರಸನ್ನವಾದಂತ, ಪ್ರಸನ್ನವಾದಂತಹ, ಸಂತೋಷಕರ, ಸಂತೋಷಕರವಾದ, ಸಂತೋಷಕರವಾದಂತ, ಸಂತೋಷಕರವಾದಂತಹ, ಸುಖಪ್ರದ, ಸುಖಪ್ರದವಾದ, ಸುಖಪ್ರದವಾದಂತ, ಸುಖಪ್ರದವಾದಂತಹ


অন্যান্য ভাষায় অনুবাদ :

Greatly pleasing or entertaining.

A delightful surprise.
The comedy was delightful.
A delicious joke.
delicious, delightful

অর্থ : ಸಂತೋಷಕ್ಕೆ ಸಂಬಂಧಿಸಿದ ಅಥವಾ ಸಂತೋಷದ

উদাহরণ : ಸಂಸಾರದಲ್ಲಿ ಸಂತೋಷವನ್ನು ನೀಡುವ ದ್ರವ್ಯಗಳನ್ನು ಗಳಿಸುವುದು ತುಂಬಾ ಮುಖ್ಯವಾಗಿದೆ.

সমার্থক : ಆನಂದಕರ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ


অন্যান্য ভাষায় অনুবাদ :

तोष संबंधी या तोष का।

संसार में सभी तोषणिक द्रव्यों के उपार्जन में लगे हुए हैं।
तोषणिक

অর্থ : ಸಂತೋಷ ಅಥವಾ ತೃಪ್ತಿಪಡಿಸುವುದಕ್ಕೆ ಯೋಗ್ಯವಾದ

উদাহরণ : ಬ್ರಾಹ್ಮಣನು ಯಜಮಾನನಿಗೆ ಸಂತೋಷಕೊಡುವಂತಹ ಸಾಮಗ್ರಿಗಳ ಪಟ್ಟಿಯನ್ನು ನೀಡಿದನು.

সমার্থক : ಆನಂದಕರ, ಆನಂದಕರವಾದಂತ, ಆನಂದಕರವಾದಂತಹ, ತೃಪ್ತಿಕೊಡುವ, ತೃಪ್ತಿಕೊಡುವಂತ, ತೃಪ್ತಿಕೊಡುವಂತಹ, ತೃಪ್ತಿಪಡಿಸುವ, ತೃಪ್ತಿಪಡಿಸುವಂತ, ತೃಪ್ತಿಪಡಿಸುವಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ


অন্যান্য ভাষায় অনুবাদ :

संतुष्ट या तृप्त करने योग्य।

ब्राह्मण ने यजमान को तोषयितव्य सामग्रियों की सूचि थमा दी।
तोषयितव्य

অর্থ : ಸಂತೋಷ ಕೊಡುವವ ಅಥವಾ ಯಾವುದರಿಂದ ತೃಪ್ತಿ ಸಿಗುವುದೋ ಅಂತಹ

উদাহরণ : ನಿಮ್ಮ ಮನೆಯಲ್ಲಿ ಸಂತೋಷದಾಯಕ ವಾತಾವರಣವಿದೆ.

সমার্থক : ಆನಂದಕರ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷದಾಯಕ, ಸಂತೋಷದಾಯಕವಾದ, ಸಂತೋಷದಾಯಕವಾದಂತ, ಸಂತೋಷದಾಯಕವಾದಂತಹ, ಹಿತಕರ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ


অন্যান্য ভাষায় অনুবাদ :

संतोष देनेवाला या जिससे संतोष मिले।

आपका काम संतोषप्रद है।
तोषप्रद, संतोषजनक, संतोषप्रद

অর্থ : ಸಂತೋಷವನ್ನು ಕೊಡುವಂತಹ

উদাহরণ : ರಾಮ ನಾಮ ಸ್ಮರಣೆಯು ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ.

সমার্থক : ಆನಂದಕರ, ಆನಂದಕರವಾದಂತ, ಆನಂದಕರವಾದಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ


অন্যান্য ভাষায় অনুবাদ :

संतुष्ट करने वाला।

राम नाम मन का तोषक है।
तोषक