অর্থ : ಅನಂದದ ಉತ್ತುಂಗ
উদাহরণ :
ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.
সমার্থক : ಆನಂದಾತಿರೇಕ, ಉತ್ಸಾಹ, ಉಲ್ಲಾಸ, ಪರಮಾನಂದ, ಸಂತೋಷ
অন্যান্য ভাষায় অনুবাদ :
आनंद की चरमावस्था।
ध्यान की गहराई में आनंदातिरेक की अनुभूति होती है।অর্থ : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ
উদাহরণ :
ಅವನ ಜೀವನ ಆನಂದಮಯವಾಗಿದೆ.
সমার্থক : ಅಹಲ್ಲಾದ, ಉಲ್ಲಾಸ, ತಮಾಷೆ, ಪ್ರಸನ್ನತೆ, ಮಜಾ, ಮೋಜು, ವಿನೋದ, ವಿಲಾಸ, ಸಂತೋಷ, ಹರ್ಷ
অন্যান্য ভাষায় অনুবাদ :
मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।
उसका जीवन आनंद में बीत रहा है।অর্থ : ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ
উদাহরণ :
ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.
সমার্থক : ಉತ್ಸಾಹ, ಉಲ್ಲಾಸ, ಒಲವು
অন্যান্য ভাষায় অনুবাদ :
Joyful enthusiasm.
exuberanceঅর্থ : ಆನಂದವನ್ನು ನೀಡುವ ಅಥವಾ ಅವರಿಂದ ಆನಂದ ಅಥವಾ ಪ್ರಸನ್ನತೆ ದೊರೆಯುವುದು
উদাহরণ :
ನಿಮ್ಮ ಜೊತೆಯಲ್ಲಿರುವುದೇ ನನಗೆ ಆನಂದದಾಯವಾದ ವಿಷಯ.
সমার্থক : ಆನಂದದಾಯಕ, ಆನಂದಪ್ರದ, ಈರ್ಶೆ, ಪ್ರಸನ್ನತೆ, ಸುಖದಾಯಕ ಅಹಲ್ಲಾದ, ಸುಖಪ್ರದ
অন্যান্য ভাষায় অনুবাদ :
* वह जो आनन्द दे या जिससे आनन्द या प्रसन्नता मिले या जो प्रसन्नता का स्रोत हो।
आपका साथ ही मेरे लिए सुखदायक है।অর্থ : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ
উদাহরণ :
ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.
সমার্থক : ಅಣಕ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ
অন্যান্য ভাষায় অনুবাদ :
मन बहलाने वाली बात।
वह सबसे हँसी-मज़ाक़ करते रहता है।অর্থ : ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ
উদাহরণ :
ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು
সমার্থক : ಖುಷಿ, ತೃಪ್ತಿ, ನಗು, ಸಂತೋಷ
অন্যান্য ভাষায় অনুবাদ :
The quality of being cheerful and dispelling gloom.
Flowers added a note of cheerfulness to the drab room.অর্থ : ಸಾಹಿತ್ಯದಲ್ಲಿ ಪ್ರಿಯತಮನಿಂದ ಪ್ರಾಪ್ತಿಯಾದ ಅತ್ಯಧಿಕ ಪ್ರಸನ್ನತೆ
উদাহরণ :
ಕವಿಯು ಸಂತಸದ ಸುಂದರ ವರ್ಣನೆಯನ್ನು ಮಾಡಿದ್ದಾರೆ.
অন্যান্য ভাষায় অনুবাদ :
साहित्य में परकीया नायिकाओं में से एक जो मनोवांछित प्रकार की स्थिति तथा प्रिय की प्राप्ति से अत्यधिक प्रसन्न हो।
कवि ने मुदिता का बहुत सुंदर वर्णन किया है।অর্থ : ಯಾರು ಎಲ್ಲಾ ತರಹದ ಸುಖಭೋಗಗಳನ್ನು ಅನುಭವಿಸಿರುವರೋ
উদাহরণ :
ಎಲ್ಲರು ಸುಃಖವಾಗಿರಲೆಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತೇವೆ.
সমার্থক : ಉಲ್ಲಾಸ, ಸಂತೋಷ, ಸುಃಖ, ಸುಃಖ-ಸಂತೋಷ
অন্যান্য ভাষায় অনুবাদ :