অর্থ : ಅಧಿಕಾರದ ಬಲದಿಂದ ಅಥವಾ ಗರ್ವದಿಂದ ಏನನ್ನಾದರೂ ಹೇಳುವುದು
উদাহরণ :
ಮೇಲಾಧಿಕಾರಿಗಳು ಅಧಿಕಾರಯುತವಾಗಿ ಈ ಕೆಲಸ ಮಾಡಲೇಬೇಕೆಂದು ಹೇಳಿದ್ದಾರೆ.
সমার্থক : ಅಧಿಕಾರಯುತವಾಗಿ, ಅಧಿಕಾರವಾಣಿಯಿಂದ
অন্যান্য ভাষায় অনুবাদ :
अधिकार के साथ।
मैं अधिकारपूर्वक कहता हूँ कि आपको यह काम करना ही पड़ेगा।