অর্থ : ಇನ್ನೊಬ್ಬರ ಆಶ್ರಯದಲ್ಲಿ ಅಥವಾ ಅವಲಂಬನೆಯಲ್ಲಿ ಇರುವವ
উদাহরণ :
ಹಿಂದೆ ದೊಡ್ಡ ರಾಜ್ಯದ ಆಶ್ರಿತ ಪುಟ್ಟ ಪುಟ್ಟ ರಾಜ್ಯಗಳು ಇರುತ್ತಿದ್ದವು.
অন্যান্য ভাষায় অনুবাদ :
অর্থ : ಯಾವುದಾದರು ಆಧಾರ ಅಥವಾ ತಳಹದಿಯ ಮೇಲಿದೆಯೋ
উদাহরণ :
ಇದು ಒಂದು ಲೋಕ ಕಥೆಗೆ ಆಧಾರಿತವಾದ ಸಿನಿಮಾ.
সমার্থক : ಆಧಾರಿತವಾದ, ಆಧಾರಿತವಾದಂತ, ಆಧಾರಿತವಾದಂತಹ
অন্যান্য ভাষায় অনুবাদ :