পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆಧಾರವಿಲ್ಲದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆಧಾರವಿಲ್ಲದ   ಗುಣವಾಚಕ

অর্থ : ಯಾವುದೋ ಒಂದು ಅವಲಂಬನೆ ಅಥವಾ ಆಧಾರ ಇಲ್ಲದೆ ಇರುವಂತಹ

উদাহরণ : ಅಮರ್ ಬೇರೆಯವರನ್ನು ಅವಲಂಬಿಸದೆ ಜೀವಂತವಾಗಿ ಇರಲು ಸಾಧ್ಯವಿಲ್ಲ.

সমার্থক : ಅವಲಂಬಿಸದ, ಅವಲಂಬಿಸದಂತ, ಅವಲಂಬಿಸದಂತಹ, ಆಧಾರವಿಲ್ಲದಂತ, ಆಧಾರವಿಲ್ಲದಂತಹ


অন্যান্য ভাষায় অনুবাদ :

जो बिना अवलंब या सहारे का हो।

अमरबेल अनवलंब जीवित नहीं रह सकती।
अनवलंब, अनवलम्ब, निरवलंब, निरवलम्ब, निराश्रय, निराश्रिय, बेआश्रय, बेसहारा

অর্থ : ಯಾವುದಕ್ಕೆ ಆಧಾರವಿಲ್ಲವೋ

উদাহরণ : ಆಧಾರವಿಲ್ಲದ ಮೂರ್ತಿ ಹಟ್ಟಾತನೆ ಕೆಳಗೆ ಬಿದ್ದತು.

সমার্থক : ಆಧಾರ ರಹಿತ, ಆಧಾರ ರಹಿತವಾದ, ಆಧಾರ ರಹಿತವಾದಂತ, ಆಧಾರ ರಹಿತವಾದಂತಹ, ಆಧಾರ-ರಹಿತ, ಆಧಾರ-ರಹಿತವಾದ, ಆಧಾರ-ರಹಿತವಾದಂತ, ಆಧಾರ-ರಹಿತವಾದಂತಹ, ಆಧಾರರಹಿತ, ಆಧಾರರಹಿತವಾದ, ಆಧಾರರಹಿತವಾದಂತ, ಆಧಾರರಹಿತವಾದಂತಹ, ಆಧಾರವಿಲ್ಲದಂತ, ಆಧಾರವಿಲ್ಲದಂತಹ


অন্যান্য ভাষায় অনুবাদ :

जिसमें टेक या आधार न हो या जो टिकाया न गया हो।

अटेक मूर्ति अचानक गिर पड़ी।
अटेक, अनाधार