পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆದೇಶ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆದೇಶ   ನಾಮಪದ

অর্থ : ಈ ರೀತಿ ಮಾಡು ಅಥವಾ ಆ ರೀತಿ ಮಾಡಬೇಡ ಎಂದು ಅಧಿಕಾರದಿಂದ ಹೇಳುವುದು

উদাহরণ : ಆದೇಶದ ಮೇರೆಗೆ ಅವನು ಕೆಲಸ ಮಾಡುತ್ತಿದ್ದಾನೆ.

সমার্থক : ಅಪ್ಪಣೆ, ಆಜ್ಞೆ

অর্থ : ದೊಡ್ದವರು ಸಣ್ಣವರಿಗೆ ನೀಡುವ ಯಾವುದೇ ಕೆಲಸ ಅಥವಾ ಸಂಗತಿಯ ಆದೇಶ

উদাহরণ : ದೊಡ್ಡವರ ಆಜ್ಞೆಯನ್ನು ಪಾಲಿಸುವುದು ನನ್ನ ಕರ್ತವ್ಯ.

সমার্থক : ಆಜ್ಞೆ, ಕಟ್ಟಳೆ, ಕಟ್ಟುಪಾಡು, ಹುಕುಮು


অন্যান্য ভাষায় অনুবাদ :

किसी अधीनस्थ कर्मचारी या व्यक्ति से मौखिक रूप से कहा हुआ अथवा लिखित रूप से दिया हुआ ऐसा निर्देश जिसका पालन करना अनिवार्य हो।

बड़ों की आज्ञा का पालन करना चाहिए।
अनुज्ञा, अनुज्ञापन, आज्ञप्ति, आज्ञा, आदेश, आयसु, इजाजत, इजाज़त, इरशाद, इर्शाद, निर्देश, शिष्टि, हुकुम, हुक्म

(often plural) a command given by a superior (e.g., a military or law enforcement officer) that must be obeyed.

The British ships dropped anchor and waited for orders from London.
order

অর্থ : ಕೋಡುಗಳ ಪಂಕ್ತಿಯನ್ನು ಕಂಪ್ಯೂಟರ್ ಪ್ರೋಗ್ರಾಮ್ ನ ಒಂದು ಭಾಗದ ರೂಪದಲ್ಲಿ ಬರೆಯುತ್ತಾರೆ.

উদাহরণ : ಈಗ ನಾನು ನಿಮಗೆ ಒಂದು ಹೊಸ ಅದೇಶದ ಬಗ್ಗೆ ತಿಳಿಸಿಕೊಡುತ್ತೇನೆ.

সমার্থক : ಕಮಾಂಡು, ಸೂಚನೆ


অন্যান্য ভাষায় অনুবাদ :

(संगणक विज्ञान) कोड की पंक्ति जो कंप्यूटर प्रोग्राम के भाग के रूप में लिखी गई हो।

अभी मैं आपको एक नई कमांड के बारे में बताता हूँ।
इंस्ट्रक्शन, इन्स्ट्रक्शन, कमांड, कमाण्ड, स्टेटमेंट, स्टेटमेन्ट

(computer science) a line of code written as part of a computer program.

command, instruction, program line, statement

অর্থ : ಸರ್ಕಾರದ ಆಡಳಿತವನ್ನು ನಡೆಸುವುದು

উদাহরণ : ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.

সমার্থক : ಅಧಿಕಾರ, ಆಳ್ವಿಕೆ, ಪ್ರಭುತ್ವ


অন্যান্য ভাষায় অনুবাদ :