অর্থ : ಒಂದು ಸಿದ್ಧಾಂತದ ಪ್ರಕಾರ ಮನುಷ್ಯನು ಸದಾ ತನ್ನ ಆದರ್ಶ ಅಥವಾ ಒಳ್ಳೆಯ ಮಾತು ಮನಸ್ಸಿನಲ್ಲಿ ಇಟ್ಟುಕೊಂಡು ಅದನ್ನು ಸಿದ್ಧಿಮಾಡಿಕೊಳ್ಳಲು ಅಥವಾ ಪಡೆಯಲು ಎಲ್ಲಾ ಕೆಲಸಗಳನ್ನು ಮಾಡಬೇಕು
উদাহরণ :
ನಾವು ನಮ್ಮ ಜೀವನದಲ್ಲಿ ಆದರ್ಶಗಳನ್ನು ಇಟ್ಟುಕೊಂಡಿರಬೇಕು
সমার্থক : ಆದರ್ಶವಾದ
অন্যান্য ভাষায় অনুবাদ :
यह सिद्धांत कि मनुष्य को सदा अपने आदर्श या अच्छी से अच्छी बातें अपने सामने रखकर उनकी सिद्धि या प्राप्ति के लिए सब कार्य करने चाहिए।
हमें अपने जीवन में आदर्शवाद अपनाना चाहिए।Impracticality by virtue of thinking of things in their ideal form rather than as they really are.
idealismঅর্থ : ಇನ್ನೊಬ್ಬರಿಗೆ ಮಾದರಿಯಾಗುವಂತಹ
উদাহরণ :
ಸ್ವಾಮಿ ವಿವೇಕಾನಂದರು ಯುವಜನತೆಗೆ ಆದರ್ಶ ವ್ಯಕ್ತಿಯಾಗಿದ್ದಾರೆ.
সমার্থক : ಆದರ್ಶಪ್ರಾಯ
অন্যান্য ভাষায় অনুবাদ :
A rule or standard especially of good behavior.
A man of principle.অর্থ : ಯಾವುದರ ರೂಪ, ಗುಣ ಮೊದಲಾದವುಗಳ ಅನುಕರಣೆಯನ್ನು ಮಾಡಲಾಗಿದೆಯೋ ಅಥವಾ ಯಾವುದು ಸಂಪೂರ್ಣತೆ ಅಥವಾ ಉತ್ತಮತೆಯ ಒಳ್ಳೆಯ ಸೂಚಕವೋ
উদাহরণ :
ಮಾಲವಿಯಾಜಿ ಒಬ್ಬ ಆದರ್ಶ ವ್ಯಕ್ತಿ.
সমার্থক : ಆದರ್ಶದ, ಆದರ್ಶದಂತ, ಆದರ್ಶದಂತಹ
অন্যান্য ভাষায় অনুবাদ :
जिसके रूप, गुण आदि का अनुकरण किया जाए या जो संपूर्णता या उत्तमता का अच्छा मानक हो।
मालवीयजी एक आदर्श व्यक्ति थे।Conforming to an ultimate standard of perfection or excellence. Embodying an ideal.
ideal