অর্থ : ತುಂಬಾ ಅಧಿಕ ಆದರಣೀಯವಾದ
উদাহরণ :
ಧರ್ಮಶಾಲೆಯಲ್ಲಿ ನಮ್ಮ ಸಂದರ್ಶನ ಆದರಣೀಯವಾದ ವ್ಯಕ್ತಿ ದಲೈಲಾಮ.
সমার্থক : ಆದರಣೀಯ, ಆದರಣೀಯವಾದ, ಆದರಣೀಯವಾದಂತ, ಉಚ್ಚ ದರ್ಜೆಯ, ಉಚ್ಚ ಸ್ಥಾನದಲ್ಲಿರುವ
অন্যান্য ভাষায় অনুবাদ :
অর্থ : ಆದರಿಸಬಹುದಾದ ಗೌರವಿಸಬಹುದಾದ ವ್ಯಕ್ತಿ ಅಥವಾ ಸಂಗತಿ
উদাহরণ :
ಮಹಾತ್ಮಗಾಂಧಿಯು ಒಬ್ಬ ಆದರಣೀಯ ವ್ಯಕ್ತಿ.
সমার্থক : ಆದರಣೀಯ, ಆದರಣೀಯವಾದ, ಆದರಣೀಯವಾದಂತ, ಗೌರವಾರ್ಹ, ಗೌರವಾರ್ಹವಾದ, ಗೌರವಾರ್ಹವಾದಂತ, ಗೌರವಾರ್ಹವಾದಂತಹ
অন্যান্য ভাষায় অনুবাদ :