সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಘಟನೆಯ ರೂಪದಲ್ಲಿ ಆಗುವುದು
উদাহরণ : ಈ ದುರ್ಗಟನೆಯು ನನ್ನ ಕಣ್ಣ ಮುಂದೆಯೇ ಸಂಭವಿಸಿತು.
সমার্থক : ಆಗು, ಸಂಭವಿಸಿದ, ಸಂಭವಿಸು
অন্যান্য ভাষায় অনুবাদ :हिन्दी English
घटना के रूप में होना।
Come to pass.
অর্থ : ಈಗಾಗಲೇ ನಡೆದುದನ್ನು ಹೇಳುವುದು
উদাহরণ : ನನ್ನ ಜೀವನದಲ್ಲಿ ಸಂಭವಿಸಿದ ಘಟನೆಗಳನ್ನು ವರ್ಣಿಸುವಂತಿಲ್ಲ.
সমার্থক : ಆಗಿಹೋದ, ಘಟಿಸಿದ, ನಡೆದ, ನಡೆದುಹೋದ, ಸಂಭವಿಸಿದ
অন্যান্য ভাষায় অনুবাদ :हिन्दी
जो घट चुका हो।
ইনস্টল