অর্থ : ಯಾವುದಾದರು ಮಹತ್ವದ ಕಾರ್ಯಕ್ಕಾಗಿ ತಮಗೆ ತಾವೇ ಬಲಿದಾನ ಮಾಡಿಕೊಳ್ಳುವ ಕ್ರಿಯೆ
উদাহরণ :
ಭಾರತವನ್ನು ಸ್ವಾತಂತ್ರ್ಯಗೊಳಿಸುವುದಕ್ಕಾಗಿ ಕೆಲವು ಮಹಾತ್ಮರು ಆತ್ಮಬಲಿದಾನ ಮಾಡಬೇಕಾಯಿತು.
সমার্থক : ಆತ್ಮಬಲಿ, ಆತ್ಮಸರ್ಮಪಣೆ, ಆತ್ಮಾರ್ಪಣೆ
অন্যান্য ভাষায় অনুবাদ :
किसी कार्य के लिए अपने आप को बलिदान कर देने की क्रिया।
भारत को स्वतंत्र कराने के लिए कई नेताओं को आत्मबलिदान देना पड़ा।Acting with less concern for yourself than for the success of the joint activity.
self-sacrifice, selflessnessঅর্থ : ತಾವಾಗಿಯೇ ಇನ್ನೊಬ್ಬರ ಕೈಗೆ ಸಿಕ್ಕಿ ಬಳುವುದು ಅಥವಾ ಪೂರ್ಣವಾಗಿ ಯಾರದೋ ವಶದಲ್ಲಿ ಅಥವಾ ಅಧೀನವಾಗುವ ಕ್ರಿಯೆ
উদাহরণ :
ಉಗ್ರವಾದಿಗಳು ಪೊಲೀಸರ ಮುಂದೆ ಆತ್ಮಸರ್ಮಪಣೆಯನ್ನು ಮಾಡಿದರು.
সমার্থক : ಆತ್ಮಬಲಿ, ಆತ್ಮಸರ್ಮಪಣೆ, ಆತ್ಮಾರ್ಪಣೆ
অন্যান্য ভাষায় অনুবাদ :
अपने आप को किसी के हाथ सौंपने या पूरी तरह से किसी के वश में या अधीन हो जाने की क्रिया।
आतंकवादियों ने पुलिस के सामने आत्मसमर्पण कर दिया।