অর্থ : ದೊಡ್ಡ ಯೋಜನೆ ಅಥವಾ ತುಂಬಾ ದೊಡ್ಡದಾದ ಸಿದ್ಧತೆ
উদাহরণ :
ಮಂಗಳಿಯ ಮದುವೆ ತುಂಬಾ ವಿಜೃಂಭಣೆಯಿಂದ ನಡೆಯಿತು.
সমার্থক : ವಿಜೃಂಭಣೆ
অন্যান্য ভাষায় অনুবাদ :
भारी आयोजन या बहुत अधिक तैयारी।
मंगली की शादी बड़ी धूम-धाम से हुई।The quality of being magnificent or splendid or grand.
For magnificence and personal service there is the Queen's hotel.অর্থ : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ
উদাহরণ :
ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.
সমার্থক : ಉತ್ಸವ, ದೊಡ್ಡ ಉತ್ಸವ, ಮೆರವಣಿಗೆ, ವಿಜೃಂಭಣೆ, ಸಡಗರ, ಸಮಾರಂಭ
অন্যান্য ভাষায় অনুবাদ :
धूम-धाम से होने वाला कोई सार्वजनिक, बड़ा, शुभ या मंगल कार्य।
बालदिवस के अवसर पर मेरे विद्यालय में एक समारोह का आयोजन किया गया है।